ವಿಧವೆ ಬಾಳಿನ ಜತೆ ಚಕ್ಕಂದ ಆಡಿದ ಪೊಲೀಸ್ ಪೇದೆ

Webdunia
ಶುಕ್ರವಾರ, 23 ಆಗಸ್ಟ್ 2019 (14:05 IST)

ಕಾನೂನು ರಕ್ಷಣೆಯನ್ನು ಮಾಡಬೇಕಿದ್ದ ಪೇದೆಯೊಬ್ಬ ವಿಧವೆಯೊಬ್ಬಳ ಭವಿಷ್ಯದ ಜತೆ ಚೆಲ್ಲಾಟ, ಚಕ್ಕಂದ ಆಡಿದ ಘಟನೆ ವರದಿಯಾಗಿದೆ.

ಮದುವೆಯಾದ ಮೂರು ವರ್ಷಕ್ಕೆ ಆಕೆಯ ಗಂಡ ತೀರಿಕೊಂಡಿದ್ದ. ಅದಾಗಲೇ ಒಂದು ಮಗುವಿತ್ತು. ಗಂಡ ಸತ್ತ ನಂತರ ವಿಧವೆ ಏಕಾಂಗಿಯಾಗಿದ್ದಳು. ಆಗ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದನೇ ಈ ಪೊಲೀಸ್ ಪೇದೆ ಪ್ರದೀಪ್. ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದಾನೆ.

ವಿಧವೆ ತನ್ನ ಜೀವನ ಕಥೆ ಹಾಗೂ ಮಗುವಿನ ಬಗ್ಗೆ ಹೇಳಿಕೊಂಡಿದ್ದಾಳೆ. ಅಷ್ಟರಲ್ಲಾಗಲೇ ಲವ್ವಿ ಡವ್ವಿ ಶುರುವಾಗಿದೆ. ಆಗ ವಿಧವೆಯನ್ನು ಪೇದೆ ಪ್ರದೀಪ್ ಮದುವೆಯಾಗಿದ್ದಾನೆ.

ಆದರೆ ಮದುವೆಯಾಗಿ ಒಂದು ವರ್ಷವರೆಗೆ ಕುಚು ಕುಚು ನಡೆಸಿರೋ ಪೇದೆ ಈಗ ವಿಧವೆಗೆ ಕೈ ಕೊಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಜೀವನ ಕೊಡುತ್ತೇನೆ ಅಂತ ವಿಧವೆಯ ಕೈಹಿಡಿದ ಪೇದೆ ಇದೀಗ ವಿಧೆವೆಯ ಭವಿಷ್ಯದ ಜತೆ ಚೆಲ್ಲಾಟ ಆಡಿದ್ದಾನೆ. ನನ್ನ ಗಂಡ ನನಗೆ ಬೇಕು. ಹೀಗಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ ಆಕೆಗೆ ನ್ಯಾಯ ಸಿಗುತ್ತಿಲ್ಲ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ರಾಜ್ಯದಲ್ಲಿ ಈ ಜಿಲ್ಲೆಗಳಿಗೆ ಇಂದೂ ಮಳೆಯ ಸಾಧ್ಯತೆ

ಬಿಜೆಪಿ ನಾಯಕರ ಮಾತಿಗೆ ರೈತರು ಮರಳಾಗಬೇಡಿ: ಸಿಎಂ ಸಿದ್ದರಾಮಯ್ಯ

ಅದೆಲ್ಲಾ ಯಾವ ಪುರುಷಾರ್ಥಕ್ಕೆ ಎಂದಿದ್ಯಾಕೆ ಎಚ್ ಡಿ ಕುಮಾರಸ್ವಾಮಿ

Meerut Saurabh Rajput Case: ಊರೇ ಬಿಡಲು ಮುಂದಾದ ಆರೋಪಿ ಮುಸ್ಕಾನ್ ಕುಟುಂಬ

ಗಾಲಿಕುರ್ಚಿಯಲ್ಲಿ ಕೂತಿದ್ದ ಪ್ರತೀಕಾ ರಾವಲ್‌ ನೋಡಿ ಮೋದಿ ಏನ್ಮಾಡಿದ್ರೂ ನೋಡಿ

ಮುಂದಿನ ಸುದ್ದಿ
Show comments