Publish Date: Fri, 23 Aug 2019 (09:43 IST)
Updated Date: Fri, 23 Aug 2019 (09:46 IST)
ಬೆಂಗಳೂರು : ನಾನು 26 ವರ್ಷದ ವ್ಯಕ್ತಿ. ನಾನು ಇತ್ತೀಚೆಗೆ ವಿವಾಹವಾದೆ. ಆದರೆ ನನ್ನ ಹೆಂಡತಿ ಹಾಸಿಗೆಯಲ್ಲಿ ನಾನು ಒಳ್ಳೆಯವನಲ್ಲ ಎಂದು ಹೇಳುತ್ತಿದ್ದಾಳೆ. ಇದರಿಂದ ನನಗೆ ಆಘಾತವಾಗಿದೆ. ಮದುವೆಯಾದಾಗ ಅವಳಿಗೆ ಲೈಂಗಿಕತೆಯ ಬಗ್ಗೆ ಏನೂ ತಿಳಿದಿರಲಿಲ್ಲ. ಆದರೆ ನಾನು ಅನೇಕ ಗೆಳೆತಿಯರನ್ನು ಹೊಂದಿದ್ದೇನೆ. ಅವರಲ್ಲಿ ಯಾರೂ ಕೂಡ ನನ್ನನ್ನು ಒಳ್ಳೆಯವನಲ್ಲ ಎಂದು ಹೇಳಿಲ್ಲ. ನನ್ನ ಹೆಂಡತಿ ಲೈಂಗಿಕತೆಯನ್ನು ಆನಂದಿಸುವುದಿಲ್ಲ. ಯಾವಾಗಲೂ ಮುನಿಸಿಕೊಳ್ಳುತ್ತಾಳೆ. ಹಾಗೇ ಅವಳು ಯೋನಿಯು ಯಾವಾಗಲೂ ಒಣಗಿರುತ್ತದೆ. ಈ ಸಮಸ್ಯೆ ಅವಳದ್ದಾ? ಇಲ್ಲ ನನ್ನದಾ ಎಂಬುದನ್ನು ತಿಳಿಸಿ. ನಾನು ಏನು ಮಾಡಬೇಕು? ಆಕೆಗೆ ಡೈವೋರ್ಸ್ ಕೊಡಬೇಕೆಂದುಕೊಂಡಿದ್ದೇನೆ.
ಉತ್ತರ : ಈ ವಿಚಾರಕ್ಕೆ ನೀವು ಡೈವೋರ್ಸ್ ಬಗ್ಗೆ ಯೋಚಿಸಬಾರದು. ಬದಲಾಗಿ ಅವಳ ನಿಷ್ಕಪಟತೆ ಹಾಗೂ ಅಜ್ಞಾನ ನಿಮ್ಮಿಬ್ಬರನ್ನೂ ಒಟ್ಟಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಹಿಂದಿನ ಅನುಭವವು ನಿಮಗೆ ಸಹಾಯ ಮಾಡುತ್ತದೆ. ಹಾಗೇ ಅವಳು ಒಣ ಯೋನಿ ಹೊಂದಲು ನೀವೆ ಕಾರಣ, ಯಾಕೆಂದರೆ ಇದು ಆಕೆಯ ಜೊತೆ ನಿಮ್ಮ ಪೋರ್ ಪ್ಲೇ ಕೊರತೆಯನ್ನು ಸೂಚಿಸುತ್ತದೆ.