Publish Date: Fri, 23 Aug 2019 (09:41 IST)
Updated Date: Fri, 23 Aug 2019 (09:42 IST)
ಬೆಂಗಳೂರು : ನಾನು 37 ವರ್ಷದ ವ್ಯಕ್ತಿ. ನನ್ನ ಹೆಂಡತಿಗೆ 42 ವರ್ಷ. ನಾವು ಮದುವೆಯಾಗಿ ಸುಮಾರು ಒಂದು ವರ್ಷವಾಗಿದೆ. ನಾವು ನಿಯಮಿತವಾಗಿ ಲೈಂಗಿಕ ಸಂಭೋಗದಲ್ಲಿ ತೊಡಗಿದ್ದರೂ ನನ್ನ ಹೆಂಡತಿ ಒದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಹಸ್ತಮೈಥುನ ಮಾಡಿಕೊಳ‍್ಳುವುದನ್ನು ನಾನು ಕಂಡುಕೊಂಡಿದ್ದೇನೆ. ಅವಳು ಅದನ್ನು ನನ್ನಿಂದ ಮರೆಮಾಡಲು ಪ್ರಯತ್ನಿಸುತ್ತಿದ್ದಾಳೆ. ಅವಳಲ್ಲಿ ಏನಾದರೂ ದೋಷವಿದೆಯೇ?
ಉತ್ತರ : ಬಹುಶಃ ನೀವು ಅವಳೊಂದಿಗೆ ಆಗಾಗ ಸಂಭೋಗವನ್ನು ಹೊಂದಿಲ್ಲ ಎಂದೆನಿಸುತ್ತದೆ. ಅವಳು ಪರಾಕಾಷ್ಠೆ ಹೊಂದಲು ನಿಮ್ಮ ಬೆರಳುಗಳನ್ನು ಬಳಸಿ. ಅವಳೊಂದಿಗೆ ಮಾತನಾಡಿ ಮತ್ತು ಅವಳ ಬಗ್ಗೆ ತಿಳಿಯಲು ಪ್ರಯತ್ನಿಸಿ. ನಿಮಗೆ ಹೆಣ್ಣು ಶಿಶ್ನ (ಚಂದ್ರನಾಡಿ) ಎಲ್ಲಿದೆ ಎಂದು ತಿಳಿದಿದ್ದರೆ ಅದನ್ನು ಹೆಚ್ಚು ಸ್ಪರ್ಶಿಸಲು ಪ್ರಯತ್ನಿಸಿ. ಇದು ಆಕೆ ಪರಾಕಾಷ್ಟೆ ಹೊಂದಲು ತುಂಬಾ ಸಹಕಾರಿಯಾಗದೆ.