Webdunia - Bharat's app for daily news and videos

Install App

ಸಿಲಿಕಾನ್ ಸಿಟಿಯಲ್ಲೊಬ್ಬ ಐನಾತಿ ಕಳ್ಳನಿಗಾಗಿ ಪೊಲೀಸರ ಶೋಧಕಾರ್ಯ

Webdunia
ಬುಧವಾರ, 21 ಡಿಸೆಂಬರ್ 2022 (20:19 IST)
ಕಳ್ಳತನಕ್ಕೆ ಬಂದ ಕಳ್ಳ ಮನೆಯಲ್ಲೇ ಕೃತ್ಯ ನಡೆಸಲು  ತಯಾರಿ ಮಾಡಿಕೊಂಡಿದ್ದ.ಅದ್ರೆ ಕೈಚಳಕ ತೋರಿಸೋ ವೇಳೆಗೆ ಲಕ್ ಕೈಕೊಟ್ಟಿದೆ.ಕಳ್ಳತನ ವೇಳೆ ಸೈರನ್ ದಿಢೀರ್ ಮೊಳಗಿದೆ.ಸೈರನ್ ಶಬ್ದ ಕೇಳಿ ಮನೆಯಿಂದ ಅಸಾಮಿ ಕಾಲಕಿತ್ತ.ಬೆಂಗಳೂರು ಹೊರವಲಯದಲ್ಲಿ ಘಟನೆ ನಡೆದಿದ್ದು,ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ.
 
ಸಿಸಿಟಿವಿ ದೃಶ್ಯಾವಳಿ ಮೂಲಕ ಐನಾತಿ ಕಳ್ಳನಿಗೆ ಪೊಲೀಸರು ಬಲೆ ಬೀಸಿದಾರೆ.ನವೆಂಬರ್ 17 ರಂದು ಕಳ್ಳತನ ಯತ್ನ ನಡೆದಿದೆ.ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಮನೆಯೊಂದಕ್ಕೆ ಅಸಾಮಿ ನುಗ್ಗಿದ .ಕಿಟಕಿ ಮೂಲಕ ಮನೆಯೊಳಗೆ ಕಳ್ಳ ಎಂಟ್ರಿಕೊಟ್ಟಿದ.ಸಿಸಿಟಿವಿ ಮುಂಭಾಗದಲ್ಲೆ ನಿಂತು ಮುಖ ಕಾಣದಂತೆ ನೀಟಾಗಿ ಅಸಾಮಿ ಮಂಕಿ ಕ್ಯಾಪ್ ಧರಿಸಿದ.ಹಾಗೆಯೇ ಕೈಯಲ್ಲಿ ಸುತ್ತಿಗೆ ಹಾಗೂ ಕಬ್ಬಿಣದ ರಾಡ್ ಹಿಡಿದು ಲಾಕರ್ ಒಡೆಯಲು ಮುಂದಾಗಿದ್ದ.ಇನ್ನೇನು ಲಾಕರ್ ತೆಗೆಯಬೇಕು ಅನ್ನೋಷ್ಟರಲ್ಲಿ ಸೈರನ್ ಮೊಳಗಿದೆ.
 
ಲಾಕರ್ ಗೆ ಅಳವಡಿಸಿದ್ದ ಸೈರನ್ ನಿಂದ ಜೋರು ಶಬ್ದ ಬಂದಿದೆ.ಸೈರನ್ ಮೊಳಗುತ್ತಿದ್ದಂತೆ ಮನೆಯಿಂದ ಕಳ್ಳ ಕಾಲ್ಕಿತ್ತ .ಕಳ್ಳನ ಸಂಪೂರ್ಣ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸದ್ಯ ಸಿಸಿಟಿವಿ ವಿಡಿಯೋ ಪರಿಶೀಲನೆ ನಡೆಸಿ ಕಳ್ಳನಿಗಾಗಿ ಶೋಧಕಾರ್ಯ ನಡೆಸಲಾಗಿದೆ.ಈಶಾನ್ಯ ವಿಭಾಗ, ಪೂರ್ವ ವಿಭಾಗ ಹಾಗೂ ವೈಟ್ ಫೀಲ್ಡ್ ಏರಿಯಾಗಳಲ್ಲಿ ಶೋಧಕಾರ್ಯ ನಡೆಯುತ್ತಿದ್ದು,ಸದ್ಯ ಇನ್ನೂ  ಈ ಐನಾತಿ ಕಳ್ಳನ ಸುಳಿವು ಸಿಗಲಿಲ್ಲ.
ಮೂರು ವಿಭಾಗದ ಪೊಲೀಸರಿಂದ ತೀವ್ರಹುಡುಕಾಟು ನಡೆದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶಿಕ್ಷೆ ಪ್ರಮಾಣ ಪ್ರಕಟಿಸಿದ ಮೇಲೆ ಪ್ರಜ್ವಲ್ ರೇವಣ್ಣ ಏನು ಮಾಡಬಹುದು

ಡಾ ಸಿಎನ್ ಮಂಜುನಾಥ್ ಪ್ರಕಾರ ಜೀವನದಲ್ಲಿ ಸಂತೋವಿರಬೇಕಾದರೆ ಈ ಮೂರು ಪದಗಳನ್ನು ಬಿಡಬೇಕು

ಅಮೆರಿಕಾಗೆ ಮಣಿದು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದೆಯಾ ಭಾರತ: ಟ್ರಂಪ್ ಹೇಳಿದ್ದೇನು

ರಾಹುಲ್ ಗಾಂಧಿ ಮತಗಳ್ಳತನ ಶಬ್ಧಕೋಶಕ್ಕೆ ಸೇರ್ಪಡೆಯಾಗುತ್ತೆ: ಸುರೇಶ್ ಕುಮಾರ್

ಪ್ರಜ್ವಲ್ ರೇವಣ್ಣಗೆ ಎಷ್ಟು ವರ್ಷ ಶಿಕ್ಷೆ, ನ್ಯಾಯಾಧೀಶರು ದೋಷಿಗೆ ಏನು ಕೇಳ್ತಾರೆ

ಮುಂದಿನ ಸುದ್ದಿ
Show comments