Publish Date: Tue, 31 Jan 2023 (21:11 IST)
Updated Date: Tue, 31 Jan 2023 (21:13 IST)
ಸಂಸದೆ ಸುಮಲತಾ ಅಂಬರೀಶ್ 2023 ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸ್ತಾರಾ? ಅವರು ಕಾಂಗ್ರೆಸ್ ಸೇರ್ತಾರಾ? BJP ಸೇರ್ತಾರಾ? ಎಂಬ ಪ್ರಶ್ನೆ ಎದ್ದಿದೆ. ಮಂಡ್ಯದಲ್ಲಿ ಸಂಸದೆ ಸುಮಲತಾ ಬೆಂಬಲಿಗರು ಮತ್ತು ಅಭಿಮಾನಿಗಳು ಸಭೆ ನಡೆಸಿದ್ದಾರೆ. ಮಂಡ್ಯ, ಮದ್ದೂರು, ನಾಗಮಂಗಲ, ಮಳವಳ್ಳಿ, ಪಾಂಡವಪುರದಿಂದ ಬಂದ ಸುಮಲತಾ ಅಂಬರೀಷ್ ಅಭಿಮಾನಿಗಳು ಒಗ್ಗೂಡಿ ಸಭೆ ನಡೆಸಿದರು. ಹನಕೆರೆ ಶಶಿಕುಮಾರ್ ನೇತೃತ್ವದಲ್ಲಿ ಮೀಟಿಂಗ್ ನಡೆಸಲಾಗಿದೆ.