Publish Date: Fri, 17 Feb 2023 (14:11 IST)
Updated Date: Fri, 17 Feb 2023 (14:15 IST)
ಕೋಲಾರದಲ್ಲಿ ರೌಡಿಗಳಿಗೆ ಪೊಲೀಸರು ಶಾಕ್ ನೀಡಿದ್ದು, ರೌಡಿಗಳ ಮನೆಯಲ್ಲಿ ಪೊಲೀಸರು ಫುಲ್ ಸರ್ಚಿಂಗ್ ನಡೆಸಿದ್ದಾರೆ. SP ನಾರಾಯಣ್ ನೇತೃತ್ವದಲ್ಲಿ ರೌಡಿಗಳ ಮನೆಯಲ್ಲಿ ತಲಾಶ್ ನಡೆಸಿದ್ರು. ನೂರಾರು ಪೊಲೀಸ್ ಸಿಬ್ಬಂದಿಯಿಂದ ಸ್ಪೆಷಲ್ ಡ್ರೈವ್ ನಡೆದಿದ್ದು,ಸುಮಾರು 25ಕ್ಕೂ ಹೆಚ್ಚು ಚೆಕ್ ಪೋಸ್ಟ್ ಮಾಡಿ ವಾಹನಗಳ ತಪಾಸಣೆ ನಡೆಸಿದರು. ಈ ವೇಳೆ 250ಕ್ಕೂ ಹೆಚ್ಚು ರೌಡಿಶೀಟರ್ಗಳಿಂದ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.
geetha
Publish Date: Fri, 17 Feb 2023 (14:11 IST)
Updated Date: Fri, 17 Feb 2023 (14:15 IST)