Select Your Language

Notifications

webdunia
webdunia
webdunia
webdunia

ಇಂದು ಬೊಮ್ಮಾಯಿ ಸಿಎಂ ಆಗಿ ಕೊನೆಯ ಬಜೆಟ್

ಇಂದು  ಬೊಮ್ಮಾಯಿ ಸಿಎಂ ಆಗಿ ಕೊನೆಯ ಬಜೆಟ್
ಇಂದು  ಬೊಮ್ಮಾಯಿ ಸಿಎಂ ಆಗಿ ಕೊನೆಯ ಬಜೆಟ್ ಮಂಡಿಸಲ್ಲಿದ್ದಾರೆ.ಬಜೆಟ್ ಮಂಡನೆಗೂ  ಮುನ್ನ ಸಿಎಂ ಬೆಂಗಳೂರಿನ ಮುತ್ತಪ್ಪ ಬ್ಲಾಕ್ ಆರ್ ಟಿ ನಗರದಲ್ಲಿರುವ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಮಾಡಿಸಿದ್ದಾರೆ.ಅಲ್ಲದೇ ಸಮಸ್ತ ಕರ್ನಾಟಕದ ಮಹಾಜನತೆಯ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ.
 
ಈ ವೇಳೆ ಮಾತನಾಡಿದ ಸಿಎಂ ರಾಜ್ಯದ ಜನತೆ ಹೆಸರಿನಲ್ಲಿ ಆರ್ಚನೆ ಮಾಡಿಸಿದ್ದೇನೆ.ಇಡಿ ರಾಜ್ಯದ ಜನರಿಗೆ ಒಳ್ಳಯದ್ ಅಗ್ಲಿ ಎಂದು ಪ್ರಾರ್ಥನೆ ಮಾಡಿದ್ದೇನೆ.ಬಹಳಷ್ಟು ನಿರೀಕ್ಷೆಗಳಿವೆ ಎಂಬ ಪ್ರಶ್ನೆಗೆ ಕಾದು ನೋಡಿ ಎಂದಷ್ಟೇ ಹೇಳಿ ಸಿಎಂ ತೆರಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ರಷ್ಯಾದಿಂದ ಶತಕೋಟಿ ಡಾಲರ್ ಮೌಲ್ಯದ ಶಸ್ತಾಸ್ತ್ರ ಪೂರೈಕೆ