Webdunia - Bharat's app for daily news and videos

Install App

ಮಹಿಳಾ ವ್ಯಾಪಾರಿ ಮೇಲೆ ಖಾಕಿ ದರ್ಪ

Webdunia
ಸೋಮವಾರ, 3 ಅಕ್ಟೋಬರ್ 2022 (20:44 IST)
ಆಂಧ್ರಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮಹಿಳೆಯ ಮೇಲೆ ಮಹಿಳಾ ಪೊಲೀಸ್​​ ಒರ್ವಳು ದರ್ಪ ತೋರಿದ್ದಾಳೆ. ಆಂಧ್ರಪ್ರದೇಶದ ಶ್ರೀ ಕಾಳಹಸ್ತಿಯಲ್ಲಿ ಸಮಯ ಮೀರಿದರೂ ಅಂಗಡಿ ಬಾಗಿಲು ಮುಚ್ಚಿಲ್ಲ, ಅಂಗಡಿ ಕ್ಲೋಸ್​​ ಮಾಡುವಂತೆ ಹೇಳಿದ್ದಾಳೆ. ನಂತರ ಮಹಿಳೆಗೆ ಪೊಲೀಸ್​​​ ಅಧಿಕಾರಿ ಅಂಗಡಿ ಬಾಗಿಲು ಹಾಕಿ ತಮ್ಮ ವಾಹನ ಏರುವಂತೆ ಹೇಳಿದ್ದಾಳೆ. ಇದಕ್ಕೊಪ್ಪದ ಮಹಿಳೆ ತನಗೆ ಇತ್ತೀಚೆಗೆ ಸರ್ಜರಿ ಆಗಿದೆ. ನಾನು ಬರಲು ಸಾಧ್ಯವಿಲ್ಲ ಎಂದಿದ್ದಾಳೆ. ಆಕ್ರೋಶಗೊಂಡ ಪೊಲೀಸ್​ ಅಧಿಕಾರಿ ಆಕೆಯನ್ನು ಬಲವಂತದಿಂದ ಪೊಲೀಸ್​ ವಾಹನ ಹತ್ತಿಸಲು ಪ್ರಯತ್ನಸಿದ್ದಾಳೆ. ಆದ್ರೆ ಮಹಿಳೆ ಇದಕ್ಕೆ ಒಪ್ಪದಿದ್ದಾಗ ಆಕೆ ಮೇಲೆ ಹಲ್ಲೆ ಮಾಡಿ ಆಕೆಯನ್ನು ವಾಹನಕ್ಕೆ ಹತ್ತಿಸಿದ್ದಾಳೆ. ನನಗೆ ಇತ್ತೀಚೆಗೆ ಒಂದು ಸರ್ಜರಿಯಾಗಿದ್ದು, ನಾನು ಅತೀವನೋವಿನಿಂದ ಕೂಡಿದ್ದೇ.  ನನಗೆ ಸರ್ಜರಿ ಆಗಿದೆ ನಾನು ಸ್ಟೇಷನ್​​ ಬರಲು ಸಾಧ್ಯವಿಲ್ಲ ಎಂದ್ರೂ ಸಹ ಕೇಳದೆ, ಆಕೆಯ ಮೇಲೆ ಹಲ್ಲೆ ಮಾಡಿ ಬಲವಂತದಿಂದ ಸ್ಟೇಷನ್​​ಗೆ ಕರೆತರಲಾಗಿದೆ. ಸಂಬಂಧಿಕರ ಸಹಾಯದ ನಂತರ ಈಕೆ  ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸ್​​​ ತನ್ನನ್ನು ಅಮಾನುಷವಾಗಿ ನಡೆದ ರೀತಿಯನ್ನು ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments