Webdunia - Bharat's app for daily news and videos

Install App

ಜಾಗ್ವಾರ್​​ ಮುದ್ದಿಸುವ ವ್ಯಕ್ತಿ

Webdunia
ಶುಕ್ರವಾರ, 30 ಡಿಸೆಂಬರ್ 2022 (20:41 IST)
ಮನುಷ್ಯ ಪ್ರಾಣಿಗಳನ್ನು ತೊರೆದು ಬದುಕಿರಲಾರ. ಪ್ರಾಣಿಗಳೊಂದಿಗೆ ಆತನ ಜೀವನವೂ ಸಾಗುತ್ತದೆ. ನಾಯಿ, ಬೆಕ್ಕುಗಳನ್ನು ಆತ ಸಾಕುತ್ತಾನೆ. ಅವುಗಳು ಅಪಾಯವನ್ನುಂಟು ಮಾಡುವುದಿಲ್ಲ. ಆದರೆ ಕೆಲವರು ಅಪಾಯಕಾರಿಯಾದ ಪ್ರಾಣಿಗಳನ್ನು ಸಾಕಿ, ಇಲ್ಲವೆ ಝೂಗಳಲ್ಲಿ, ಪಾರ್ಕ್​​​​ಗಳಲ್ಲಿ ಅವುಗಳೊಂದಿಗೆ ಒಡನಾಟ ಹೊಂದಿರುತ್ತಾರೆ. ಇದು ತುಂಬಾ ಅಪಾಯಕಾರಿ. ಇಲ್ಲೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗ್ತಿದೆ. ಇದರಲ್ಲಿ ಒಬ್ಬಾತ ಜಾಗ್ವಾರ್​​​ ಅನ್ನು ಮುದ್ದಿಸುತ್ತಿದ್ದಾನೆ. ಅವುಗಳು ಮಾಂಸ ಭಕ್ಷಕ ಪ್ರಾಣಿಗಳಾಗಿದ್ದು, ಸ್ಪಲ್ಪ ಯಾಮಾರಿದರೂ ಜೀವಕ್ಕೆ ಅಪಾಯ. ಈ ವಿಡಿಯೋ ಸೋಶಿಯಲ್​ ಮಿಡಿಯಾದಲ್ಲಿ ವ್ಯಾಪಕವಾಗಿ ವೈರಲ್​ ಆಗ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರೈಲು ನಿಲ್ದಾಣಗಳ ಕುಡಿಯುವ ನೀರಿನಲ್ಲಿ ಬ್ಯಾಕ್ಟೀರಿಯ ಪತ್ತೆ, ಸಿಎಜಿ ವರದಿ

ನಾನು ಎಂದಿಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರಲಿಲ್ಲ, ಡೆತ್‌ನೋಟ್ ಬರೆದಿಟ್ಟು ಮಾಜಿ ಸ್ಪೀಕರ್‌ ಆಶಿಶ್ ಬ್ಯಾನರ್ಜಿ ಪಕ್ಷದ ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣು

ತುಂಗಭದ್ರಾ ನದಿಯಿಂದ ಆಂಧ್ರದ ಕಡೆ ಹರಿಯುವ ನೀರಿಗೆ ಕರ್ನಾಟಕ ರೈತರಿಂದ ತಡೆ, ನೀರು ಹರಿದು ಹೋಗದಂತೆ ಏನ್ ಮಾಡಿದ್ರು ನೋಡಿ

ನಿಮ್ಮ ಮೋದಿಯೇ ಈಗೀಗ ಡಿಕೆ, ಡಿಕೆ ಎಂದು ಜಪಿಸುತ್ತಿದ್ದಾರೆ, ಹೀಗಿರುವಾಗ ನೀವ್ಯಾಕೆ ಚಿಂತಿಸ್ತೀರಾ

ಕೆಎಫ್‌ಸಿ ಚಿಕನ್ ಪ್ರಿಯರು ಈ ಸುದ್ದಿ ಓದಲೇ ಬೇಕು, ಮಂಗಳೂರಿನ ಮಳಿಗೆಗೆ ಬೀಗ ಬಿದ್ದಿರುವುದೇಕೆ ಗೊತ್ತಾ , Video

ಮುಂದಿನ ಸುದ್ದಿ
Show comments