Daily Horoscope

Select Your Language

Notifications

webdunia
webdunia
webdunia
webdunia

ಪ್ರಿಯಕರನ ಜೊತೆ ಸೇರಿ ತಾಯಿಯನ್ನೇ ಕೊಂದ ಮಗಳು

ತಾಯಿ
ಪ್ರಿಯಕರನ ಜೊತೆ ಸೇರಿ ತಾಯಿಯನ್ನೇ ಮಗಳೊಬ್ಬಳು ಕೊಲೆ ಮಾಡಿರೋ ಅಮಾನವೀಯ ಘಟನೆ ನಡೆದಿದೆ.

ಅಷ್ಟಕ್ಕೂ ಕೀರ್ತಿ ಅನ್ನೋ ಹುಡುಗಿ ಇಬ್ಬರು ಹುಡುಗರೊಂದಿಗೆ ಏಕಕಾಲದಲ್ಲೇ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಳು. ಈ ವಿಷಯ ಕೀರ್ತಿಯ ತಾಯಿ ರಜಿತಾಳಿಗೆ ಗೊತ್ತಾಗಿದೆ.

ಒಟ್ಟಿಗೆ ಇಬ್ಬರು ಹುಡುಗರನ್ನು ಪ್ರೀತಿ ಮಾಡೋದು ಸರಿಯಲ್ಲ ಅಂತ ತಾಯಿ ಬೈದು ಬುದ್ಧಿ ಹೇಳಿದ್ದಾಳೆ.
ಇದರಿಂದ ಗರಂ ಆದ ಕೀರ್ತಿ ತನ್ನ ಪ್ರಿಯಕರನ ಜೊತೆ ಸೇರಿ ತಾಯಿಯನ್ನೇ ಕೊಲೆ ಮಾಡಿದ್ದಾಳೆ.

ಹೈದಬಾದ್ ನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಕೊಲೆ ಆರೋಪಿ ಕೀರ್ತಿಯನ್ನು ಬಂಧನ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಣ ಸಚಿವರಿಗೆ ಫೋನ್ ಮಾಡಿ ಪ್ರಶ್ನೆ ಕೇಳಿ