Select Your Language

Notifications

webdunia
webdunia
webdunia
webdunia

ಪತ್ನಿಯ ಸಾವಿನ ನೋವನ್ನು ಮರೆಯಲು ಕುಡಿತಕ್ಕೆ ದಾಸನಾದ ತಂದೆ ತನ್ನ ಮಗಳನ್ನೇ ಕೊಂದ

ಪತ್ನಿಯ ಸಾವಿನ ನೋವನ್ನು ಮರೆಯಲು ಕುಡಿತಕ್ಕೆ ದಾಸನಾದ ತಂದೆ ತನ್ನ ಮಗಳನ್ನೇ ಕೊಂದ
ಲಕ್ನೋ , ಸೋಮವಾರ, 28 ಅಕ್ಟೋಬರ್ 2019 (06:59 IST)
ಲಕ್ನೋ : ಪತ್ನಿಯ ಸಾವಿನ ನೋವನ್ನು ಮರೆಯಲು ಕುಡಿತಕ್ಕೆ ದಾಸನಾದ ತಂದೆ ತನ್ನ ಅಪ್ರಾಪ್ತ ಮಗಳನ್ನು ಶೂಟ್ ಮಾಡಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಸಂಬಾಲ್ ಜಿಲ್ಲೆಯಲ್ಲಿ ನಡೆದಿದೆ.




ನೀಮ್ ಸಿಂಗ್ (52)  ಕೊಲೆ ಮಾಡಿದ ತಂದೆ. ಈತ ತನ್ನ ಹೆಂಡತಿ ಸತ್ತ ನೋವನ್ನು ಮರೆಯಲು ಮಧ್ಯ ಸೇವಿಸುತ್ತಿದ್ದ. ಇದನ್ನು ಕಂಡ ಆತನ 17 ವರ್ಷದ ಮಗಳು ಕುಡಿಯಬೇಡ ಎಂದು ಹೇಳಿದ್ದಕ್ಕೆ ಕೋಪಗೊಂಡ ಆತ ಗನ್ ನಿಂದ ತನ್ನ ಮಗಳಿಗೆ ಶೂಟ್ ಮಾಡಿದ್ದಾನೆ.


ಗುಂಡಿನ ಸದ್ದು ಕೇಳಿ ಅಲ್ಲಿಗೆ ಬಂದ ನೆರೆಹೊರೆಯವರು ಮಗಳನ್ನು ಆಸ್ಪತ್ರೆಗೆ ದಾಖಲಿಸುವುದರೊಳಗೆ ಆಕೆ ಸಾವನಪ್ಪಿದ್ದಾಳೆ. ಈ ಬಗ್ಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂರು ಮದುವೆಯಾಗುವ ಆಸೆಗೆ ಬಿದ್ದ ಭೂಪ ಮಾಡಿದ್ದೇನು ಗೊತ್ತಾ?