Select Your Language

Notifications

webdunia
webdunia
webdunia
webdunia

ಅನೈತಿಕ ಸಂಬಂಧದ ವಿಡಿಯೋ ಇಟ್ಟುಕೊಂಡು ದಂಪತಿಗಳಿಬ್ಬರು ಮಾಡುತ್ತಿದ್ದರು ಇಂತಹ ಕೆಲಸ!

ಅನೈತಿಕ ಸಂಬಂಧದ ವಿಡಿಯೋ ಇಟ್ಟುಕೊಂಡು ದಂಪತಿಗಳಿಬ್ಬರು ಮಾಡುತ್ತಿದ್ದರು ಇಂತಹ ಕೆಲಸ!
ಛತ್ತೀಸ್ ಗಢ್ , ಶನಿವಾರ, 26 ಅಕ್ಟೋಬರ್ 2019 (12:29 IST)
ಛತ್ತೀಸ್ ಗಢ್ :  ಅನೈತಿಕ ಸಂಬಂಧದ ವಿಡಿಯೋವೊಂದನ್ನು ಇಟ್ಟುಕೊಂಡು ದಂಪತಿಗಳಿಬ್ಬರು ಯುವಕನಿಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಪ್ರಕರಣವೊಂದು  ಛತ್ತೀಸ್ ಗಢ್ ದ ರಾಜನಂದಗಾಂವ್ ಜಿಲ್ಲೆಯಲ್ಲಿ ನಡೆದಿದೆ.




ಪತ್ನಿ ಯುವಕನ ಜೊತೆ ಸ್ನೇಹ ಬೆಳಸಿ ಆತನ ಜೊತೆ ಅನೈತಿಕ ಸಂಬಂಧ ಬೆಳೆಸಿದರೆ, ಪತಿ ಅದನ್ನು ವಿಡಿಯೋ ಮಾಡಿಕೊಂಡು ಬಳಿಕ ಅದನ್ನು ಯುವಕನಿಗೆ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದರು.


ದಂಪತಿಗಳ ಈ ಕೃತ್ಯದಿಂದ ನೊಂದ ಯುವಕ ಇದೀಗ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಕರ್ನಾಟಕದ ಜನರ ಸಂಕಷ್ಟ ಆಲಿಸಲು ಇಂದಿನಿಂದ ಮೂರು ದಿನಗಳ ಕಾಲ ಹೆಚ್.ಡಿಕೆ ಪ್ರವಾಸ