Select Your Language

Notifications

webdunia
webdunia
webdunia
webdunia

ಹಣಕ್ಕಾಗಿ ಹೆತ್ತ ಮಗುವನ್ನೇ ಮಾರಾಟ ಮಾಡಿದ ದಂಪತಿ

ಹಣಕ್ಕಾಗಿ ಹೆತ್ತ ಮಗುವನ್ನೇ ಮಾರಾಟ ಮಾಡಿದ ದಂಪತಿ
ದಾವಣಗೆರೆ , ಭಾನುವಾರ, 19 ಜನವರಿ 2020 (06:51 IST)
ದಾವಣಗೆರೆ : ಹೆತ್ತ ತಂದೆತಾಯಿಯೇ ತಮ್ಮ ಹೆಣ್ಣಮಗುವನ್ನು ಹಣಕ್ಕಾಗಿ ಇನ್ನೊಬ್ಬರಿಗೆ ಮಾರಾಟ ಮಾಡಲು ಮುಂದಾದ ಘಟನೆ ದಾವಣಗೆರೆಯ ಅಂಬೇಡ್ಕರ್ ನಗರದಲ್ಲಿ ನಡೆದಿದೆ.


ಕವಿತಾ ಮತ್ತು ಮಂಜುನಾಥ್ ಹೆತ್ತ ಮಗುವನ್ನು ಮಾರಾಟಮಾಡಲು ಮುಂದಾದ ಪಾಪಿಗಳು. ಈ ದಂಪತಿಗೆ ಈಗಾಗಲೇ ಮೂರು ಹೆಣ್ಣಮಕ್ಕಳಿದ್ದು, ನಾಲ್ಕನೇ ಮಗು ಕೂಡ ಹೆಣ್ಣಾದ ಕಾರಣ ಆ ಮಗುವನ್ನು ಮಕ್ಕಳಿಲ್ಲದ ದಂಪತಿಗೆ 25 ಸಾವಿರ ರೂ ಗೆ ಮಾರಾಟ ಮಾಡಿದ್ದಾರೆ.

 

ಈ ವಿಚಾರ ಮಕ್ಕಳ ರಕ್ಷಣಾ ಘಟಕಕ್ಕೆ ತಿಳಿದ ಕಾರಣ ಅವರು ದಂಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಸತ್ಯಾಂಶ ತಿಳಿದು ಇದೀಗ ಮಗುವಿನ ತಂದೆತಾಯಿ ಸೇರಿ ಒಟ್ಟು ಈ ಕೆಲಸದಲ್ಲಿ ಶಾಮೀಲಾದ 7 ಮಂದಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಉಚಿತ ಸಾಮೂಹಿಕ ವಿವಾಹ : ಈಗಲೇ ನೋಂದಣಿ ಮಾಡಿಕೊಳ್ಳಿ