Select Your Language

Notifications

webdunia
webdunia
webdunia
webdunia

ಮಗು ಹುಟ್ಟಿದ ಖುಷಿಗೆ ಜಪಾನಿನ ಸಚಿವರೊಬ್ಬರು ಮಾಡಿದ್ದೇನು ಗೊತ್ತಾ?

ಮಗು ಹುಟ್ಟಿದ ಖುಷಿಗೆ ಜಪಾನಿನ ಸಚಿವರೊಬ್ಬರು ಮಾಡಿದ್ದೇನು ಗೊತ್ತಾ?
ಜಪಾನ್ , ಶುಕ್ರವಾರ, 17 ಜನವರಿ 2020 (06:34 IST)
ಜಪಾನ್ : ಮಗು ಹುಟ್ಟಿದ ಖುಷಿಗೆ ಮೊದಲಬಾರಿಗೆ ಜಪಾನಿನ ಸಚಿವರೊಬ್ಬರು ಎರಡು ವಾರಗಳ ಕಾಲ ಅಧಿಕೃತ ಪೆಟರ್ನಿಟಿ ಲೀವ್ ಹಾಕಿದ್ದಾರಂತೆ.



ಹೌದು. ಜಪಾನ್ ನ ಪರಿಸರ ಸಚಿವ ಶಿನ್ಜಿರೋ ಕೊಝೀಮಿ ರಜೆ ಪಡೆದಿರುವ ಸಚಿವ. ಇದೇ ಮೊದಲಬಾರಿಗೆ ಸಚಿವರೊಬ್ಬರು ಪೆಟರ್ನಿಟಿ ಲೀವ್ ತೆಗೆದುಕೊಳ್ಳುವುದರ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.


ಮಕ್ಕಳು ಹುಟ್ಟಿದಾಗ ತಂದೆ ತಾಯಿ ಅವರ ಜೊತೆ ಕಾಲಕಳೆಯಬೇಕು. ಅವರಿಗೆ ಸಮಯ ನೀಡುವುದು ಕೂಡ ನಮ್ಮ ಕರ್ತವ್ಯ. ಇದನ್ನು ಜಪಾನಿನಲ್ಲಿ ಕೆಲಸಮಾಡುತ್ತಿರುವ ಎಲ್ಲಾ ಪೋಷಕರಿಗೂ ತಿಳಿಸುವ ದೃಷ್ಟಿಯಿಂದ ನಾನು ಈ ರೀತಿ ಮಾಡಿದ್ದೇನೆ  ಎಂದು ಸಚಿವರು ತಾವು ರಜೆ ತೆಗೆದುಕೊಂಡಿರುವುದಕ್ಕೆ ಕಾರಣ ತಿಳಿಸಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಲ್ಯಾಪ್ ಟಾಪ್ ಗಾಗಿ ಬೀದಿಗಿಳಿದ ವಿದ್ಯಾರ್ಥಿಗಳು; ಸರಕಾರದ ವಿರುದ್ಧ ಕಿಡಿ