Select Your Language

Notifications

webdunia
webdunia
webdunia
webdunia

ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವು ನಿವಾರಿಸಲು ಈ ಮನೆಮದ್ದನ್ನು ಬಳಸಿ

ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವು ನಿವಾರಿಸಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಶುಕ್ರವಾರ, 17 ಜನವರಿ 2020 (06:31 IST)
ಬೆಂಗಳೂರು : ಕೆಲವು ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ತುಂಬಾ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಈ ಹೊಟ್ಟೆ ನೋವಿನ ಸಮಸ್ಯೆ ನಿವಾರಿಸಲು ಈ ಮನೆಮದ್ದನ್ನು ಬಳಸಿ.



ಮೂಲಂಗಿ ಮುಟ್ಟಿನ ಹೊಟ್ಟೆನೋವಿನ ಪರಿಣಾಮಕಾರಿ ಮನೆಮದ್ದು. ಮೂಲಂಗಿ ಬೀಜಗಳನ್ನು ನುಣ್ಣಗೆ ಅರೆದು ಮಜ್ಜಿಗೆಯಲ್ಲಿ ಮಿಕ್ಸ್ ಮಾಡಿ ಕುಡಿಯಿರಿ ಋತುಚಕ್ರ ಸರಿಯಾದ ಅವಧಿಯಲ್ಲಿ ಆಗುವುದು ಮಾತ್ರವಲ್ಲ ಆ ವೇಳೆ ಬರುವ ಹೊಟ್ಟೆನೋವು ಕಾಣಿಸಿಕೊಳ್ಳುವುದಿಲ್ಲ. ಹಾಗೇ ಎಳೆ ಮೂಲಂಗಿ ಹಾಗೂ ಮೂಲಂಗಿ ಸೊಪ್ಪನ್ನು ಹಸಿಯಾಗಿ ತಿನ್ನುವುದರಿಂದ ಹಲವಾರು ಸ್ತ್ರೀರೋಗಗಳು ದೂರವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣಿನ ಗುಪ್ತಾಂಗದಿಂದ ವೀರ್ಯ ಹೊರಬರೋದು ಹೇಗೆ ಗೊತ್ತಾ?