ಪೆಟ್ರೋಲ್ ಬಂಕ್ನಲ್ಲಿ ನಿಂತಿದ್ದ ಕಾರೊಂದು ಧಗಧಗನೆ ಉರಿದಿರುವ ಘಟನೆ ಬೆಂಗಳೂರಿನ ದೊಡ್ಡಕಲ್ ಸಂದ್ರ ಬಳಿ ನೆಡೆದಿದೆ. ಗುಬ್ಲಾಳ ಗೇಟ್,ದೊಡ್ಡಕಲ್ ಸಂದ್ರ ಬಳಿ ಇರುವ ಪೆಟ್ರೋಲ್ ಬಂಕ್ ಬಳಿ ಪೆಟ್ರೋಲ್ ಬಂಕ್ ಒಳಗೆ ಇದ್ದ ಕಾರಿಗೆ ಬೆಂಕಿ ಹತ್ತಿದೆ. ಕನಕಪುರ ಮುಖ್ಯ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಇದಾಗಿದೆ.