Select Your Language

Notifications

webdunia
webdunia
webdunia
webdunia

ಕುಡಿದ ನಶೆಯಲ್ಲಿ ಮಹಿಳೆಯರ ಪುಂಡಾಟ

ಕುಡಿದ ನಶೆಯಲ್ಲಿ  ಮಹಿಳೆಯರ ಪುಂಡಾಟ
bangalore , ಸೋಮವಾರ, 29 ಆಗಸ್ಟ್ 2022 (17:40 IST)
ಕುಡಿದ ಮತ್ತಿನಲ್ಲಿ ವಿದೇಶಿ ಮಹಿಳೆಯರು ಪುಂಡಾಟ ನಡೆಸಿರುವಂತಹ ಘಟನೆ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ತಡರಾತ್ರಿ 1;30ರ ವೇಳೆಗೆ ನಡೆದಿದೆ. ಟೈಮ್ ಹೆಚ್ಚಾಗಿದ್ದರಿಂದ ಮನೆಗೆ ತೆರಳಲು ಸೂಚಿಸಿದ್ದು, ಈ ವೇಳೆ ಕಬ್ಬನ್​ಪಾರ್ಕ್ ಠಾಣೆ​​​​​ ಪೊಲೀಸರ ಜತೆ ಕಿರಿಕ್ ಮಾಡಲಾಗಿದೆ. ನೈಟ್ ರೌಂಡ್ಸ್​​ನಲ್ಲಿದ್ದ ಹೊಯ್ಸಳ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ, ಅವರ ಮೇಲೆ ಮೂವರು ಆಫ್ರಿಕನ್​ ಮಹಿಳೆಯರಿಂದ ಹಲ್ಲೆಗೆ ಯತ್ನ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋರಿಯಲ್ಲಿ ಸಿಲುಕಿಕೊಂಡಿದ್ದ ಹೋರಿ