Daily Horoscope

Select Your Language

Notifications

webdunia
webdunia
webdunia
webdunia

ತಡವಾಗಿ ಬಂದ ಸಚಿವ - ಅಧಿಕಾರಿಗಳ ಬೆವರಿಳಿಸೋದಾ

ಸೋಮಣ್ಣ
ಸಭೆಗೆ ತಡವಾಗಿ ಆಗಮಿಸಿದ ಸಚಿವರೊಬ್ಬರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಮೈಸೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರು ಗೈರಾಗಿರೋದು, ಕೆಲವು ಇಲಾಖೆಗಳವರು ಅಧೀನ ಸಿಬ್ಬಂದಿಯನ್ನು ಕಳಿಸಿದ್ದರು.

ಇದಕ್ಕೆ ಕಿಡಿಕಾರಿದ ಸಚಿವ ವಿ.ಸೋಮಣ್ಣ, ಸಭೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಕೂಡಲೇ ಹಾಜರಾಗಬೇಕು. ಇಲ್ಲದಿದ್ದರೆ ಮನೆಗೆ ಹೋಗಬೇಕು ಅಂತ ಎಚ್ಚರಿಕೆ ಕೊಟ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನದ ಬೆಲೆ ಕೇಳಿದ್ರೆ ಹೌಹಾರೋದು ಗ್ಯಾರಂಟಿ