Publish Date: Wed, 10 May 2023 (14:26 IST)Updated Date: Wed, 10 May 2023 (14:06 IST)
p
94 ವಯಸ್ಸಿನಲ್ಲಿಯು ಮತದಾನ ಕೇಂದ್ರ ನಯನಮ್ಮ ಬಂದು ಮತವನ್ನ ಹಾಕಿದ್ದಾರೆ.ಮಹದೇವಪುರದ ಚೆಲ್ಲಘಟ್ಟದಲ್ಲಿರುವ ಮತದಾನ ಕೇಂದ್ರದಲ್ಲಿ ಮೊಮ್ಮಗನ ಸಹಾಯದಿಂದ ನಯನಮ್ಮ ಬಂದು ಮತದಾನ ಮಾಡಿದ್ದು,ಬಳಿಕ ಪ್ರತಿಬ್ಬರೂ ವೋಟ್ ಮಾಡಬೇಕು ಎಂದು ನಯನಮ್ಮ ತಿಳಿಸಿದ್ರು.