Select Your Language

Notifications

webdunia
webdunia
webdunia
webdunia

ನಾಗರಬಾವಿಯ ಮತಗಟ್ಟೆಯಲ್ಲಿ ಮತದಾರರ ಗಲಾಟೆ

ನಾಗರಬಾವಿಯ ಮತಗಟ್ಟೆಯಲ್ಲಿ ಮತದಾರರ ಗಲಾಟೆ
bangalore , ಬುಧವಾರ, 10 ಮೇ 2023 (14:00 IST)
ನಾಗರಭಾವಿಯ ರೇಣುಕಾ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಮಹಿಳಾ ಮತದಾರರ ಗಲಾಟೆ ಮಾಡಿಕೊಂಡಿದ್ದಾರೆ.ಓಟಾರ್ ಲೀಸ್ಟ್ ನಲ್ಲಿ ಹೆಸರು ನಾಪತ್ತೆ ಯಾಗಿದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ.ಓಟಾರ್ ಲೀಸ್ಟ್ ನಲ್ಲಿ ಹೆಸರು ಇಲ್ಲ ಎಂದು ಬೇಸರಗೊಂಡಿದ್ದು,ನನ್ನ ಪತಿಯ ಹೆಸರು ಇದೆ, ಆದರೆ ನನ್ನ ಹೆಸರು ಇಲ್ಲ ಎಂದು ಮಹಿಳೆ ಗರಂ ಆಗಿದ್ದಾಳೆ.ಬಿಬಿಎಂಪಿ ಅಧಿಕಾರಿಗಳ ವಿರುದ್ಧ   ಪಟ್ಟಿಯಲ್ಲಿ ಹೆಸರು ಇಲ್ಲವೆಂದು ಮಹಿಳೆ ಆಕ್ರೋಶ ಹೊರಹಾಕಿದ್ದಾರೆ.
 
ಇದೇ ರೀತಿ ಹಲವು ಮತದಾರರಿಂದ ಹೆಸರು ಇಲ್ಲ ಎಂದು ಆಕ್ರೋಶ ವ್ಯಕ್ತವಾಗಿದ್ದು,ಪಟ್ಟಿಯಲ್ಲಿ ಹೆಸರು ಇಲ್ಲ ಎಂದು ಆಕ್ರೋಶಗೊಂಡು ಮತಗಟ್ಟೆ ಕೇಂದ್ರದಿಂದ ಮತದಾರರು ಹೊರ ನಡೆದಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಖಿ ಪಿಂಕ್ ಬೂತ್ ನಲ್ಲಿ ಈಗ ಪುರುಷರಿಗೂ ಅವಕಾಶ