Publish Date: Wed, 10 May 2023 (13:26 IST)
Updated Date: Wed, 10 May 2023 (13:37 IST)
ಸಖಿ ಪಿಂಕ್ ಬೂತ್ ನಲ್ಲಿ ಈಗ ಪುರುಷರಿಗೂ ಅವಕಾಶ ಮಾಡಿಕೊಡಲಾಗಿದೆ.ಮಹಿಳೆಯರಿಗಾಗಿ ಮತದಾನಕೆಂದು ಪಿಂಕ್ ಸಖಿ ಬೂತ್ ಸಿದ್ದಪಡಿಸಿದ್ದು,ಇದೀಗ ಪುರುಷರು ಕೂಡ ಪಿಂಕ್ ಸಖಿ ಬೂತ್ ನಲ್ಲಿ ಮತದಾನ ಮಾಡಬಹುದಾಗಿದೆ.ಚಾಮರಾಜನಗರ ಪೇಟೆ ಯಲ್ಲಿರುವ ಸೆಂಟ್ ತೆರೇಸಾ ಸ್ಕೂಲ್ ನಲ್ಲಿ ಮತದಾನ ಮಾಡಲು ಸಾಲಾಗಿ ನಿಂತು ವೋಟ್ ಜನರು ಕಾಯುತ್ತಿದ್ದು.ಹೀಗಾಗಿ ಪುರುಷರಿಗೂ ಅವಕಾಶ ಮಾಡಿಕೊಟ್ಟಿರುವ ಹಿನ್ನಲೆ ಸಖಿ ಪಿಂಕ್ ಬೂತ್ ನಲ್ಲಿ ಪುರುಷರು ಮತದಾನ ಮಾಡ್ತಿದ್ದಾರೆ.