Select Your Language

Notifications

webdunia
webdunia
webdunia
webdunia

ಬಾಲಕನೊಂದಿಗೆ ಆ ಕೆಲಸ ಮಾಡಿದ ಸಲಿಂಗ ಕಾಮಿಗೆ 10 ವರ್ಷ ಜೈಲು

ಬಾಲಕನೊಂದಿಗೆ ಆ ಕೆಲಸ ಮಾಡಿದ ಸಲಿಂಗ ಕಾಮಿಗೆ 10 ವರ್ಷ ಜೈಲು
ಮಂಗಳೂರು , ಶನಿವಾರ, 9 ನವೆಂಬರ್ 2019 (21:03 IST)
ಅಪ್ರಾಪ್ತ ಬಾಲಕನೊಂದಿಗೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಆರೋಪಿ ಮೊಹ್ಮದ್ ಅಶ್ರ (37) ಎಂಬಾತನಿಗೆ ಮಂಗಳೂರಿನ 2 ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಹಾಗೂ ಫೊಕ್ಸೋ ವಿಶೇಷ ನ್ಯಾಯಾಲಯ ಈ ತೀರ್ಪು ನೀಡಿದೆ.

2016 ರಲ್ಲಿ ಆರೋಪಿಯು ಬಾಲಕನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು.

ನ್ಯಾಯಾಧೀಶರಾದ ಬಿ.ಆರ್.ಪಲ್ಲವಿ ಅವರು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ತವರು ಮನೆಯಲ್ಲೇ ಗಂಡನಿಂದ ಹೆಣವಾದ ಗೃಹಿಣಿ