ಚಿಕ್ಕೋಡಿ ವಿಭಾಗದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಸಾಗಿಸ್ತಿದ್ದ ಹಣವನ್ನು ವಶಕ್ಕೆ ಪಡೆದಿದ್ದಾರೆ. ವಿವಿಧ ಕಡೆ ಸುಮಾರು 9 ಲಕ್ಷ ದಾಖಲೆಯಿಲ್ಲದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಸಂಕೇಶ್ವರದಲ್ಲಿ 1.9 ಲಕ್ಷ, ಹಾರೂಗೇರಿಯಲ್ಲಿ 4 ಲಕ್ಷ ಹಣ, ಅಥಣಿಯ ಐಗಳಿಯಲ್ಲಿ 3.45ಲಕ್ಷವನ್ನು ಸೀಜ್ ಮಾಡಲಾಗಿದೆ. ಹೀಗೆ ವಿವಿಧ ಕಡೆ
ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದಾರೆ.