Select Your Language

Notifications

webdunia
webdunia
webdunia
webdunia

ಒಂದೇ ದಿನ ಕೊರೊನಾಕ್ಕೆ ಈ ಜಿಲ್ಲೆಯಲ್ಲಿ 8 ಬಲಿ

ಒಂದೇ ದಿನ ಕೊರೊನಾಕ್ಕೆ ಈ ಜಿಲ್ಲೆಯಲ್ಲಿ 8 ಬಲಿ
ಬಳ್ಳಾರಿ , ಸೋಮವಾರ, 29 ಜೂನ್ 2020 (16:19 IST)
ಡೆಡ್ಲಿ ಕೊರೊನಾಕ್ಕೆ ರಾಜ್ಯದ ಈ ಜಿಲ್ಲೆಯಲ್ಲಿ ಒಂದೇ ದಿನ 8 ಜನರು ಬಲಿಯಾಗಿದ್ದಾರೆ.

ಕೊರೊನಾಕ್ಕೆ ಬಳ್ಳಾರಿ ಜಿಲ್ಲೆ ತತ್ತರಿಸಿದ್ದು, ಒಂದೇ ದಿನ ಜಿಲ್ಲೆಯಲ್ಲಿ 8 ಜನರು ಕೋವಿಡ್ -19 ನಿಂದಾಗಿ ಸಾವನ್ನಪ್ಪಿದ್ದಾರೆ.

ಬಳ್ಳಾರಿಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಹೊಸಪೇಟೆಯ ಇಬ್ಬರು, ಕೊಪ್ಪಳದ ಒಬ್ಬರು ಹಾಗೂ ಆಂಧ್ರದ ಆದೋನಿಯ ಮಹಿಳೆಯೊಬ್ಬಳು ಮೃತರಲ್ಲಿ ಸೇರಿದ್ದಾರೆ ಎಂದು ಜಿಲ್ಲಾಧಿಕಾರಿ ನಕುಲ್ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಅತ್ತ ಗಡಿ ಸಂಘರ್ಷ – ಇತ್ತ ಭಯೋತ್ಪಾದಕರ ಕಾಟ