Select Your Language

Notifications

webdunia
webdunia
webdunia
webdunia

ಕರ್ನಾಟಕದಲ್ಲಿ 40 ತಿಂಗಳಲ್ಲಿ 752 ಕೋಮು ಗಲಭೆ

ಕರ್ನಾಟಕದಲ್ಲಿ 40 ತಿಂಗಳಲ್ಲಿ 752 ಕೋಮು ಗಲಭೆ
bengaluru , ಶನಿವಾರ, 11 ಜೂನ್ 2022 (14:15 IST)
ರಾಜ್ಯದಲ್ಲಿ ದಿನೇ ದಿನೇ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದ್ದು, ಕಳೆದ 40 ತಿಂಗಳಲ್ಲಿ ರಾಜ್ಯದಲ್ಲಿ752 ಕೋಮು ಅಥವಾ ಜಾತಿ ಗಲಭೆಗಳು ನಡೆದಿವೆ ಎಂದು ಅಂಕಿ-ಅಂಶಗಳು ಹೇಳುತ್ತವೆ.
ಕೋಮು ಘರ್ಷಣೆಗಳು ಮತ್ತು ಪರಸ್ಪರರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ನಿದರ್ಶನಗಳು ರಾಜ್ಯದಲ್ಲಿ ಹೆಚ್ಚುತ್ತಿದ್ದು, ಜನವರಿ 2019 ರಿಂದ ಎಪ್ರಿಲ್ 2022 ವರೆಗೆ ಕೋಮು ಮತ್ತು ಜಾತಿ ಗಲಭೆಗಳಿಗೆ ಸಂಬಂಧಿಸಿ 752 ಪ್ರಕರಣಗಳು ದಾಖಲಾಗಿವೆ.
ಧರ್ಮಕ್ಕೆ ಸಂಬಂಧಿಸಿದ ಅಪರಾಧಗಳು (IPC 295 ರಿಂದ 297 ರ ಅಡಿಯಲ್ಲಿ ಬುಕ್ ಮಾಡಲಾಗಿದೆ) 2019 ರಲ್ಲಿ 197 ರಷ್ಟಿತ್ತು. ಆದರೆ ನಂತರದ ಎರಡು ವರ್ಷಗಳಲ್ಲಿ 212 ಮತ್ತು 204 ಕ್ಕೆ ಏರಿತು. ಈ ವರ್ಷ ಕೇವಲ ನಾಲ್ಕು ತಿಂಗಳಲ್ಲಿ, 97 ಕ್ಕೂ ಹೆಚ್ಚು ಪ್ರಕರಣಗಳು ಈಗಾಗಲೇ ದಾಖಲಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಜಿಗಿತ ಕೊರೊನಾ: 8,329 ಪಾಸಿಟಿವ್‌ ಪತ್ತೆ