Select Your Language

Notifications

webdunia
webdunia
webdunia
webdunia

ಕೊರೊನಾದಿಂದ ಶಿವಮೊಗ್ಗ ತತ್ತರ; ಇಂದು 63 ಕೇಸ್ ಪತ್ತೆ

ಕೊರೊನಾದಿಂದ ಶಿವಮೊಗ್ಗ ತತ್ತರ;  ಇಂದು 63 ಕೇಸ್ ಪತ್ತೆ
ಶಿವಮೊಗ್ಗ , ಸೋಮವಾರ, 13 ಜುಲೈ 2020 (10:33 IST)
ಶಿವಮೊಗ್ಗ : ಸಿಎಂ ಬಿಎಸ್ ವೈ ತವರೂ ಜಿಲ್ಲೆಯಾದ ಶಿವಮೊಗ್ಗದಲ್ಲಿ ಇಂದು ಕೊರೊನಾ ಬ್ಲಾಸ್ಟ್ ಆಗಿದೆ.

ಶಿವಮೊಗ್ಗ ಕೊರೊನಾ ವೈರಸ್ ನಿಂದ ತತ್ತರಿಸಿ ಹೋಗಿದ್ದು, ಇಂದು ಒಂದೇ ದಿನದಲ್ಲಿ  63 ಕೇಸ್ ಪತ್ತೆಯಾಗಿದೆ. ಶಿವಮೊಗ್ಗ 42 , ಸೊರಬ 8, ಶಿಕಾರಿಪುರ 7, ಭದ್ರಾವತಿ 4, ತೀರ್ಥಹಳ್ಳಿ 1 ಕೇಸ್ ಪತ್ತೆಯಾಗಿವೆ. ಅದರಂತೆ  ಶಿವಮೊಗ್ಗದಲ್ಲಿ ಸೋಂಕಿತರ ಸಂಖ್ಯೆ 604ಕ್ಕೇರಿಕೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ವಾರಂಟೈನ್ ಅವಧಿಯಲ್ಲಿ ಸಿಎಂ ಬಿಎಸ್ ವೈ ದಿನಚರಿ ಏನು ಗೊತ್ತಾ? ವೈರಲ್ ಆಯ್ತು ಫೋಟೋ