Select Your Language

Notifications

webdunia
webdunia
webdunia
webdunia

ದೀಪಾವಳಿ ಪಟಾಕಿಗೆ ಗಾಯಗೊಂಡವರ ಸಂಖ್ಯೆ 40 ಕ್ಕೂ ಹೆಚ್ಚು

ದೀಪಾವಳಿ ಪಟಾಕಿಗೆ ಗಾಯಗೊಂಡವರ ಸಂಖ್ಯೆ 40 ಕ್ಕೂ ಹೆಚ್ಚು
ಬೆಂಗಳೂರು , ಮಂಗಳವಾರ, 14 ನವೆಂಬರ್ 2023 (10:40 IST)
ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಚ್ಚುವ ಪಟಾಕಿಗಳಿಂದ ಎಷ್ಟೋ ಜನರ ಬದುಕಿಗೆ ಕತ್ತಲೆಯಾಗುವುದಿದೆ. ಈ ಬಾರಿ ಬೆಂಗಳೂರಿನಲ್ಲಿ ಪಟಾಕಿಯಿಂದಾಗಿ 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಕಳೆದ ಬಾರಿಗೆ ಹೋಲಿಸಿದರೆ ಪಟಾಕಿ ಅಬ್ಬರ ಕೊಂಚ ಕಡಿಮೆ ಎನ್ನಬಹುದು. ಹಾಗಿದ್ದರೂ ಅಲ್ಲಲ್ಲಿ ಪಟಾಕಿಯಿಂದ ಗಾಯಗೊಂಡಿರುವ ಪ್ರಕರಣಗಳು ವರದಿಯಾಗಿವೆ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸೇರಿದಂತೆ ನಗರದಲ್ಲಿ ಸುಮಾರು 40 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ ಕೆಲವರು ಮಕ್ಕಳೂ ಸೇರಿದ್ದಾರೆ. ದುರದೃಷ್ಟವಶಾತ್ ರಸ್ತೆಯಲ್ಲಿ ನಡೆದಾಡುತ್ತಿದ್ದವರಿಗೂ ಗಾಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯೊಳಗೆ ನುಗ್ಗಿ ಮಹಿಳೆಯ ಮೇಲೆ ಗ್ಯಾಂಗ್‌ರೇಪ್