Select Your Language

Notifications

webdunia
webdunia
webdunia
webdunia

20 ವರ್ಷದ ಯುವತಿ ದೇಹ ಪೀಸ್ ಪೀಸ್

ಯುವತಿ ಕೊಲೆ
ಅಂದಾಜು 20 ವರ್ಷದ ಯುವತಿಯೊಬ್ಬಳನ್ನು ಪೀಸ್ ಪೀಸ್ ಮಾಡಿ ಅಮಾನುಷವಾಗಿ ಕೊಲೆ ಮಾಡಲಾಗಿದೆ.

ತುಂಡು ತುಂಡಾಗಿ ಕತ್ತರಿಸಿದ ಬಳಿಕ ಯುವತಿಯ ದೇಹದ ಭಾಗಗಳನ್ನು ಸೂಟ್ ಕೇಸ್ ವೊಂದರಲ್ಲಿ ತುಂಬಲಾಗಿದೆ.

ಆ ಬಳಿಕ ಬಂದ್ ಆಗಿರುವ ಕಾರ್ಖಾನೆಯ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ಸೂಟ್ ಕೇಸ್ ಎಸೆದು ಹೋಗಿದ್ದಾರೆ.

ಉತ್ತರ ಪ್ರದೇಶದ ಬರಾಬಂಕಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕರಿಗೆ ಕೊರೊನಾ, ಪತ್ನಿಗೂ ಪಾಸಿಟಿವ್