Select Your Language

Notifications

webdunia
webdunia
webdunia
webdunia

2 ತಿಂಗಳಲ್ಲಿ ಕೊವಿಡ್​​ ಪ್ರಕರಣ ಏರಿಕೆ ಸಾಧ್ಯತೆ

There is a possibility of increase in covid cases in 2 months
bangalore , ಮಂಗಳವಾರ, 3 ಜನವರಿ 2023 (19:08 IST)
ವಿದೇಶಗಳಲ್ಲಿ ಕೊರೋನಾ ಅಧಿಕವಾಗ್ತಿದ್ದು, ರಾಜ್ಯದಲ್ಲೂ ಜನರು ತಲ್ಲಣಗೊಂಡಿದ್ದಾರೆ. ಒಮಿಕ್ರಾನ್​​ ಉಪತಳಿ BF.7, ಕರುನಾಡಲ್ಲಿ ಭೀತಿ ಸೃಷ್ಟಿಸಿದೆ. ಮುಂದಿನ 40 ದಿನಗಳು ನಿರ್ಣಾಯಕ ಎಂದು ತಜ್ಞರು ಹೇಳಿದ್ದಾರೆ. ಕೊರೋನಾ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗ್ತಿದ್ದು, ಆತಂಕ ಶುರುವಾಗಿದೆ. ಮುಂದಿನ ಎರಡು ತಿಂಗಳಲ್ಲಿ ಸೋಂಕಿನ ಪ್ರಕರಣ ಏರಿಕೆಯಾಗುವ ಸಾಧ್ಯತೆ. ಕೊರೋನಾ ಪರಿಸ್ಥಿತಿ ಎದುರಿಸಲು ತಾಂತ್ರಿಕ ಸಲಹಾ ಸಮಿತಿ ಸಿದ್ಧತೆ ಮಾಡಿಕೊಂಡಿದೆ. ಸೋಂಕು ಹೆಚ್ಚಳದ ಅಂದಾಜು ವರದಿ ರೂಪಿಸಲು ಸಜ್ಜಾಗಿದ್ದಾರೆ.  ಸರ್ಕಾರ ಇಂಡಿಯನ್ ಇನ್​ಸ್ಟಿಟ್ಯೂಟ್​​ ಆಫ್​ ಸೈನ್ಸ್​ ಹಾಗೂ ಇಂಡಿಯನ್​ ಸ್ಟ್ಯಾಟಿಸ್ಟಿಕಲ್​​ ಸಂಸ್ಥೆಯ ಮೊರೆ ಹೋಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

10 ಕೋಟಿ ವೆಚ್ಚದಲ್ಲಿ ಐದು ಡಬಲ್ ಡೆಕ್ಕರ್ ಬಸ್