Select Your Language

Notifications

webdunia
webdunia
webdunia
webdunia

ರೋರಿಂಗ್ ಸ್ಟಾರ್ ಶ್ರೀಮುರಳಿ ಹುಟ್ಟುಹಬ್ಬ

ರೋರಿಂಗ್ ಸ್ಟಾರ್ ಶ್ರೀಮುರಳಿ ಹುಟ್ಟುಹಬ್ಬ
bangalore , ಭಾನುವಾರ, 17 ಡಿಸೆಂಬರ್ 2023 (14:00 IST)
ಇಂದು ರೋರಿಂಗ್ ಸ್ಟಾರ್ ಶ್ರೀಮುರಳಿ ವಸಂತ್ ನಗರದ ದೇವರಾಜ್ ಅರಸ್ ಭವನದಲ್ಲಿ ಹುಟ್ಟುಹಬ್ಬ ಅಭಿಮಾನಿಗಳ ಜೊತೆ ಆಚರಣೆ ಮಾಡಿಕೊಂಡಿದ್ದಾರೆ.

ದೂರದೂರುಗಳಿಂದ  ಫ್ಯಾನ್ಸ್ ಬಂದಿದ್ದಾರೆ.ಅಲ್ಲದೇ ಶ್ರೀಮುರುಳಿ ಹುಟ್ಟುಹಬ್ಬಕ್ಕೆ ರಕ್ತದಾನ, ಅನ್ನದಾನದ ವ್ಯವಸ್ಥೆ ಪ್ಯಾನ್ಸ್ ಮಾಡಿದ್ದಾರೆ.ಇನ್ನೂ ಈ ವೇಳೆ ಹುಟ್ಟುಹಬ್ಬದ ಪ್ರಯುಕ್ತ ಬಘೀರಾ ಟೀಸರ್ ರಿಲೀಸ್ ಆಗಿದೆ.'ಪರಾಕ್' ಹೊಸ ಸಿನಿಮಾ ಘೋಷಣೆ ಸಾಧ್ಯತೆ ಇದೆ.ನಾಲ್ಕು ವರ್ಷದ ನಂತರ ಈ ಬಾರಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಲಂಡನ್ ನಲ್ಲಿ ರಾಕಿ ಭಾಯಿ ಯಶ್-ರಾಧಿಕಾ ದಂಪತಿಯ ಕ್ರಿಸ್ ಮಸ್ ಸೆಲೆಬ್ರೇಷನ್