ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಜನ್ಮದಿನ ನಿಮಿತ್ತ ಅವರು ನಾಯಕರಾಗಿರುವ ಬಘೀರ ಸಿನಿಮಾದ ಟೀಸರ್ ಲಾಂಚ್ ಆಗಿದೆ. 
									
			
			 
 			
 
 			
					
			        							
								
																	ಹೊಂಬಾಳೆ ಫಿಲಂಸ್ ನಿರ್ಮಿಸಿರುವ ಬಘೀರ ಸಿನಿಮಾಗೆ ಡಾ. ಸೂರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಗೆ ಕತೆ ಬರೆದಿರುವುದು ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್.
									
										
								
																	ಹೀಗಾಗಿ ಈ ಸಿನಿಮಾದ ಕತೆ ಪ್ರಶಾಂತ್ ನೀಲ್ ಶೈಲಿಯಲ್ಲೇ ಇದೆ ಎನ್ನಬಹುದು. ಟೀಸರ್ ನಲ್ಲಿ ಇದು ನ್ಯಾಯಕ್ಕಾಗಿ ನಡೆಯುವ ಹೋರಾಟ ಎನ್ನುವ ಟ್ಯಾಗ್ ಲೈನ್ ಇದೆ. ಜೊತೆಗೆ ಶ್ರೀಮುರಳಿ ಒಂದು ಕಡೆ ಪೊಲೀಸ್ ಅವತಾರದಲ್ಲಿ ಇನ್ನೊಂದು ಕಡೆ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
									
											
							                     
							
							
			        							
								
																	ಬಘೀರ ಸಿನಿಮಾ ಟೀಸರ್ ಲಿಂಕ್ ಇಲ್ಲಿದೆ ನೋಡಿ: