Select Your Language

Notifications

webdunia
webdunia
webdunia
webdunia

ಅಕ್ಟೋಬರ್ ಮೊದಲವಾರದಲ್ಲಿ ಬಿಗ್ ಬಾಸ್ ಸಿಸನ್-10 ಪ್ರಾಸಾರ-ಕಿಚ್ಚ ಸುದೀಪ್

ಅಕ್ಟೋಬರ್ ಮೊದಲವಾರದಲ್ಲಿ ಬಿಗ್ ಬಾಸ್ ಸಿಸನ್-10 ಪ್ರಾಸಾರ-ಕಿಚ್ಚ ಸುದೀಪ್
bangalore , ಶನಿವಾರ, 30 ಸೆಪ್ಟಂಬರ್ 2023 (15:00 IST)
‘ಬಿಗ್ ಬಾಸ್ ಕನ್ನಡ ಸೀಸನ್ 10’ ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಈ ಬಾರಿ ದೊಡ್ಮನೆಗೆ ಯಾರೆಲ್ಲ ಬರ್ತಾರೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ. ಈಗಾಗಲೇ ಆಯ್ಕೆ ಬಹುತೇಕ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಸುದೀಪ್ ಅವರು ‘ಬಿಗ್ ಬಾಸ್ ಪ್ರಸಾರದ ಸಮಯ ತಿಳಿಸಿದ್ದಾರೆ. ಹೊಸ ಪ್ರೋಮೋ ಮೂಲಕ ಈ ವಿಚಾರವನ್ನು ರಿವೀಲ್ ಮಾಡಲಾಗಿದೆ. ಪ್ರತಿ ದಿನ ರಾತ್ರಿ 9:30ಕ್ಕೆ ಬಿಗ್ ಬಾಸ್ ಆರಂಭ ಆಗಲಿದೆ. ಈ ವಿಚಾರವನ್ನು ಹೊಸ ಪ್ರೋಮೋ ಮೂಲಕ ತಿಳಿಸಲಾಗಿದೆ. ಇನ್ನು, ಸ್ಪರ್ಧಿಗಳನ್ನು ಪರಿಚಯಿಸುವ ದಿನ ಅಕ್ಟೋಬರ್ ನ ಮೊದಲವಾರದಲ್ಲೆ ಆರಂಭವಾಗುತ್ತದೆ ಅಂತಾ ಹೇಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬಂದ್ ದಿನ ಶೂಟಿಂಗ್: ಆರೋಪಗಳಿಗೆ ಯುವರಾಜ್ ಕುಮಾರ್ ಸ್ಪಷ್ಟನೆ