Select Your Language

Notifications

webdunia
webdunia
webdunia
webdunia

ಇದ್ದಕ್ಕಿದ್ದ ಹಾಗೆ ದರ್ಶನ್ ‘ರಾಬರ್ಟ್’ ಚಿತ್ರತಂಡದಿಂದ ಇದೆಂಥಾ ಸುದ್ದಿ!

ಇದ್ದಕ್ಕಿದ್ದ ಹಾಗೆ ದರ್ಶನ್ ‘ರಾಬರ್ಟ್’ ಚಿತ್ರತಂಡದಿಂದ ಇದೆಂಥಾ ಸುದ್ದಿ!
ಬೆಂಗಳೂರು , ಭಾನುವಾರ, 26 ಜುಲೈ 2020 (11:03 IST)
ಬೆಂಗಳೂರು: ಲಾಕ್ ಡೌನ್, ಕೊರೋನಾದಿಂದಾಗಿ ಎಂದೋ ಬಿಡುಗಡೆಯಾಗಬೇಕಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಇನ್ನೂ ಬಿಡುಗಡೆಗಾಗಿ ಕಾದು ಕುಳಿತಿದೆ.


ಸಿನಿಮಾ ಬಿಡುಗಡೆಗಾಗಿ ಕಾದು ಕಾದು ಅಭಿಮಾನಿಗಳೂ ಬೇಸತ್ತಿದ್ದಾರೆ. ಆದರೆ ಚಿತ್ರಮಂದಿರ ಓಪನ್ ಆಗದೇ ಚಿತ್ರತಂಡವೂ ಏನೂ ಮಾಡಲಾಗದ ಸ್ಥಿತಿಯಲ್ಲಿದೆ. ಹೀಗಿರುವಾಗ ರಾಬರ್ಟ್ ತಂಡ ಹೊಸದೊಂದು ಸುದ್ದಿ ನೀಡಿದ್ದು, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ನಾಳೆ ನಿರ್ಮಾಪಕ ಉಮಾಪತಿ ಗೌಡ ಬರ್ತ್ ಡೇ ಇದ್ದು, ಈ ನಿಮಿತ್ತ ರಾಬರ್ಟ್ ಸಿನಿಮಾದ ಮತ್ತೊಂದು ಅಫೀಷಿಯಲ್ ಪೋಸ್ಟರ್ ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ. ಇದು ದರ್ಶನ್ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣವುಂಟು ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಸಿನಿಮಾಗೆ ಕಾಯ್ತಿದ್ದೀರಾ? ಹಾಗಿದ್ರೆ ನಿಮಗೆ ಇಲ್ಲಿದೆ ಗುಡ್ ನ್ಯೂಸ್