Select Your Language

Notifications

webdunia
webdunia
webdunia
Friday, 11 April 2025
webdunia

ರಾಜಕೀಯ ಪಕ್ಷಗಳಿಗೆ ಮಗನ ವಿಡಿಯೋ ಮೂಲಕ ಸಲಹೆ ನೀಡಿದ ನಿರ್ದೇಶಕ ಪನ್ನಗಾಭರಣ

Director Pannagabharana shares son’s video to advice political leaders
ಬೆಂಗಳೂರು , ಶುಕ್ರವಾರ, 7 ಮೇ 2021 (10:24 IST)
ಬೆಂಗಳೂರು: ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರದ ನಡೆ, ವಿಪಕ್ಷಗಳ ಟೀಕೆಗಳ ಬಗ್ಗೆ ಸ್ಯಾಂಡಲ್ ವುಡ್ ನಿರ್ದೇಶಕ ಪನ್ನಗಾಭರಣ ಮಗನ ವಿಡಿಯೋ ಮೂಲಕ ಸಲಹೆ ನೀಡಿದ್ದಾರೆ.


ತಮ್ಮ ಪುತ್ರ ಅಲೆಕ್ಸಾ ಎದುರು ನಿಂತು ‘ಅಲೆಕ್ಸಾ ನಂಗೆ ಬಾಬಾ ಬ್ಲ್ಯಾಕ್ ಶಿಪ್ ಹಾಡು ಕೇಳಿಸು’ ಎಂದು ಕೇಳುವ ವಿಡಿಯೋ ಪ್ರಕಟಿಸಿರುವ ಪನ್ನಗಾಭರಣ, ಸರ್ಕಾರ, ವಿಪಕ್ಷಗಳೂ ಇದೇ ರೀತಿ ಜನರು ಕೇಳಿದಾಗ ಅದಕ್ಕೆ ತಕ್ಷಣವೇ ಸ್ಪಂದಿಸುವ ಗುಣ ಹೊಂದಿರಬೇಕು ಎಂದಿದ್ದಾರೆ.

ಕೊರೋನಾ ಸಮಯದಲ್ಲಿ ಜನರ ಅಳಲು ಯಾರನ್ನೂ ತಲುಪುತ್ತಿಲ್ಲ. ಸರಿಯಾದ ರೀತಿಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಸಿಗುತ್ತಿಲ್ಲ. ಈ ಸಂದರ್ಭದಲ್ಲಿ ಪನ್ನಗಾಭರಣ ಈ ರೀತಿಯ ವಿಡಂಬನಾತ್ಮಕ ವಿಡಿಯೋ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ನಿಂದ ಮಾಯವಾದ ದಿವ್ಯಾ ಉರುಡುಗ ಎಲ್ಲಿದ್ದಾರೆ ಗೊತ್ತಾ?