Select Your Language

Notifications

webdunia
webdunia
webdunia
webdunia

ಸಮಂತಾ ಅಕ್ಕಿನೇನಿ -ನಾಗ ಚೈತನ್ಯ ದಂಪತಿಗಳ ಒಟ್ಟು ಸಂಪಾದನೆ ಎಷ್ಟು ಗೊತ್ತಾ?

ಸಮಂತಾ ಅಕ್ಕಿನೇನಿ -ನಾಗ ಚೈತನ್ಯ ದಂಪತಿಗಳ ಒಟ್ಟು ಸಂಪಾದನೆ ಎಷ್ಟು ಗೊತ್ತಾ?
ಹೈದರಾಬಾದ್ , ಶುಕ್ರವಾರ, 7 ಮೇ 2021 (07:44 IST)
ಹೈದರಾಬಾದ್ : ನಟಿ ಸಮಂತಾ ಅಕ್ಕಿನೇನಿ  ಹಾಗೂ ನಟ ನಾಗ ಚೈತನ್ಯ ದಂಪತಿಗಳು ಯಾವಾಗಲೂ ಸಿನಿಮಾ, ಜಾಹೀರಾತುಗಳಲ್ಲಿ ಬ್ಯುಸಿಯಾಗಿರುತ್ತಾರೆ.

ಇವರು ಹಲವಾರು ಚಿತ್ರಗಳಲ್ಲಿ ನಟಿಸಿ ಖ್ಯಾತಿ ಯಶಸ್ಸನ್ನು ಪಡೆಯುವುದರ ಜೊತೆಗೆ  ಕೋಟಿಗಟ್ಟಲೆ ಸಂಭಾವನೆಯನ್ನು ಪಡೆಯುತ್ತಿದ್ದಾರೆ, ಇದೀಗ ಅವರಿಬ್ಬರ ಒಟ್ಟು ಸಂಪಾದನೆ ಎಷ್ಟು ಎಂಬ ಮಾಹಿತಿ ಹೊರಬಿದ್ದಿದೆ.

ನಟಿ ಸಮಂತಾ ಅವರು ಸಿನಿಮಾ ಜಾಹೀರಾತು ಸೇರಿ ಸುಮಾರು 84 ಕೋಟಿ ರೂ. ಸಂಪಾದಿಸುತ್ತಾರಂತೆ.  ಹಾಗೇ ನಾಗ ಚೈತನ್ಯ ಅವರ ಸಂಪಾದನೆ 38 ಕೋಟಿ ರೂ. ಇವರಿಬ್ಬರ ಒಟ್ಟು ಸಂಪಾದನೆ 122 ಕೋಟಿ ರೂ ಎಂದು ಹೇಳಲಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಾವಿನ ಸುಳ್ಳು ಸುದ್ದಿ: ನಟ ದೊಡ್ಡಣ್ಣ ಸ್ಪಷ್ಟನೆ