Select Your Language

Notifications

webdunia
webdunia
webdunia
webdunia

ಆರ್ ಆರ್ ಆರ್ ಸಿನಿಮಾ ವೀಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟ ಜೀ5

ಆರ್ ಆರ್ ಆರ್ ಸಿನಿಮಾ ವೀಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟ ಜೀ5
ಬೆಂಗಳೂರು , ಗುರುವಾರ, 19 ಮೇ 2022 (16:39 IST)
ಬೆಂಗಳೂರು: ನಾಳೆಯಿಂದ ಆರ್ ಆರ್ ಆರ್ ಸಿನಿಮಾ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಇದರ ಜೊತೆಗೆ ಜೀ5 ಗುಡ್ ನ್ಯೂಸ್ ಕೊಟ್ಟಿದೆ.

ಸಿನಿಮಾವನ್ನು ಪೇ ಪರ್ ವ್ಯೂ ಮಾದರಿಯಲ್ಲಿ ಹೆಚ್ಚುವರಿ ಹಣ ನೀಡಿ ಚಂದಾದಾರು ವೀಕ್ಷಿಸಬೇಕು ಎಂದು ಈ ಮೊದಲು ಹೇಳಲಾಗಿತ್ತು. ಹೀಗಾಗಿ ವಾರ್ಷಿಕ ಚಂದಾ ಪಡೆದವರೂ ಆರ್ ಆರ್ ಆರ್ ಸಿನಿಮಾ ವೀಕ್ಷಿಸಲು ಹೆಚ್ಚುವರಿ ಹಣ ನೀಡಬೇಕಾಗಿತ್ತು.

ಆದರೆ ಈಗ ಜೀ5 ಕೊನೆ ಕ್ಷಣದಲ್ಲಿ ಸಿಹಿ ಸುದ್ದಿ ಕೊಟ್ಟಿದ್ದು, ಚಂದಾದಾರರು ಉಚಿತವಾಗಿ ಆರ್ ಆರ್ ಆರ್ ಸಿನಿಮಾ ವೀಕ್ಷಿಸಬಹುದು ಎಂದು ಆಫರ್ ನೀಡಿದೆ. ಇಂದು ಮಧ್ಯರಾತ್ರಿಯಿಂದಲೇ ಆರ್ ಆರ್ ಆರ್ ಎಲ್ಲಾ ಭಾಷೆಗಳಲ್ಲಿ ಜೀ5 ಆಪ್ ನಲ್ಲಿ ಲಭ್ಯವಿರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆಲಂಗಾಣ ಸಿಎಂ ಭೇಟಿ ಮಾಡಿದ ದಳಪತಿ ವಿಜಯ್