ಅಮೃತಧಾರೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್‌....ಜೈದೇವ್‌ ಮುಖವಾಡ ಕಳಚುವ ಹೊರಟ ಆನಂದ್‌ ಜೀವಕ್ಕೆ ಆಪತ್ತು

Sampriya
ಶುಕ್ರವಾರ, 23 ಆಗಸ್ಟ್ 2024 (18:27 IST)
Photo Courtesy X
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸೀರಿಯಲ್‌ನಲ್ಲಿ ಇದೀಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಪ್ರೇಕ್ಷಕರ ಮನಸ್ಸು ತಲುಪಿ ಟಾಪ್‌ ರೇಟಿಂಗ್‌ನಲ್ಲಿ ಮುನ್ನುಗ್ಗುತ್ತಿದೆ.

ಇದೀಗ ಜೈದೇವ್ ಅಸಲಿಯತ್ತು ಬಯಲಾಗುವ ಹೊತ್ತಿಗೆಯೇ  ಗೌತಮ್ ಸ್ನೇಹಿತ ಆನಂದ್ ಆಪತ್ತಿಗೆ ಸಿಲುಕ್ಕಿದ್ದಾನೆ. ಜೀವದ ಗೆಳೆಯ ಆನಂದ್ ಸ್ಥಿತಿ ಕೇಳಿ ಗೌತಮ್ ಶಾಕ್ ಆಗಿ, ಆಸ್ಪತ್ರೆಗೆ ದೌಡಾಯಿಸಿದ್ದಾನೆ.

ತಾನೂ ಇಷ್ಟ ಪಟ್ಟು ಮದುವೆಯಾಗಬೇಕೆಂದಿದ್ದ ಹುಡುಗಿ ಅಪೇಕ್ಷಾ ತನ್ನ ತಮ್ಮ ಪಾರ್ಥನನ್ನು ಮದುವೆಯಾಗುವುದನ್ನು ಸಹಿಸಕ್ಕಾಗದೆ ಅವರ ಹತ್ಯೆಗೆ ಅಣ್ಣ ಜೈದೇವ್ ಸುಪಾರಿ ಕೊಟ್ಟಿರುವುದು ಆನಂದ್‌ಗೆ ತಿಳಿದಿದೆ.

ಇನ್ನೂ ತನ್ನ ಮುಖವಾಡ ಬಯಲಾಗುವ ಭಯಕ್ಕೆ ಜೈದೇವ್ ಆನಂದ್ ಪ್ರಾಣಕ್ಕೆ ಸಂಚಕಾರ ತಂದಿದ್ದಾನೆ. ಜೈದೇವ್ ಮುಖವಾಡವನ್ನು ಬಯಲು ಮಾಡಲು ಹೊರಟ ಆನಂದ್‌ ಅಪಘಾತವಾಗಿದೆ. ತಲೆಗೆ ಗಂಭೀರವಾದ ಪೆಟ್ಟಾಗಿದೆ. ಸದ್ಯ ಸೀರಿಯಲ್ ತುಂಬಾನೇ ಇಂಟ್ರೆಸ್ಟಿಂಗ್ ಆಗಿ ಮುಂದುವರೆದಿದೆ. ‌‌ ಇನ್ನೂ ಮದುವೆಯಾಗಿ ಕಾಲಿಟ್ಟಿರುವ ಅಪೇಕ್ಷಾ ವರ್ತನೆಯಿಂದ ಭೂಮಿಕಾ ಬೇಸರಗೊಂಡಿದ್ದಾಳೆ. ಆದರೆ ಈ ವಿಚಾರ ಗೌತಮ್ ದಿವಾನ್‌ಗೆ ಮಾತ್ರ ತಿಳಿದಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ದೈವಕ್ಕೆ ಅಪಮಾನ ಮಾಡಿದ್ದಕ್ಕೆ ಕೊನೆಗೂ ಕ್ಷಮೆ ಕೇಳಿದ ರಣವೀರ್ ಸಿಂಗ್

ಸಮಂತಾ ರುತ್ ಪ್ರಭು ಕೈಹಿಡಿದ ರಾಜ್ ನಿಡಿಮೋರು ಬಗ್ಗೆ ತಿಳಿದಿರದ ಇನ್ನಷ್ಟು ಮಾಹಿತಿ

ಸಮಂತಾ ಜತೆಗೆ ಮದುವೆ ಬೆನ್ನಲ್ಲೇ ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಮುಂದಿನ ಸುದ್ದಿ
Show comments