Select Your Language

Notifications

webdunia
webdunia
webdunia
webdunia

ಹೊಂಬಾಳೆ ಫಿಲಂಸ್ ನಿಂದ ಲಾಂಚ್ ಆಗ್ತಿದ್ದಾರೆ ಯುವರಾಜ್ ಕುಮಾರ್

ಹೊಂಬಾಳೆ ಫಿಲಂಸ್ ನಿಂದ ಲಾಂಚ್ ಆಗ್ತಿದ್ದಾರೆ ಯುವರಾಜ್ ಕುಮಾರ್
ಬೆಂಗಳೂರು , ಬುಧವಾರ, 27 ಏಪ್ರಿಲ್ 2022 (11:29 IST)
ಬೆಂಗಳೂರು: ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಡಾ.ರಾಜ್ ಕುಟುಂಬದ ಯುವರಾಜ್ ಕುಮಾರ್ ರನ್ನು ಅಧಿಕೃತವಾಗಿ ಲಾಂಚ್ ಮಾಡಲಿದೆ.

ಯುವರಾಜ್ ಕುಮಾರ್-ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನ ಸಿನಿಮಾ ಇಂದು ಘೋಷಣೆಯಾಗಿದ್ದು, ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಲಿದೆ.

ಈ ಮೊದಲು ಪುನೀತ್ ರಾಜ್ ಕುಮಾರ್ ಗಾಗಿ ಮಾಡಿದ್ದ ಕತೆಯನ್ನೇ ಈಗ ಸಂತೋಷ್ ಆನಂದ್ ರಾಮ್ ಯುವರಾಜ್ ಕುಮಾರ್ ಗೆ ಮಾಡಲಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಮುಂದಿರುವ ಎರಡು ಸಿನಿಮಾಗಳು ಇವುಗಳು