Photo Courtesy: Instagram
ಬೆಂಗಳೂರು: ಕೆಜಿಎಫ್ 2 ಯಶಸ್ಸಿನ ಬಳಿಕ ಗೋವಾ ಕಡಲ ತೀರದಲ್ಲಿ ರಿಲ್ಯಾಕ್ಸ್ ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ರೊಮ್ಯಾಂಟಿಕ್ ಕ್ಷಣಗಳನ್ನು ಕಳೆದಿದ್ದಾರೆ.
ರಾಧಿಕಾ ಈ ಫೋಟೋಗಳನ್ನು ಶೇರ್ ಮಾಡಿದ್ದು, ಯಶ್ ಪತ್ನಿ ರಾಧಿಕಾಗೆ ಸಿಹಿ ಮುತ್ತು ನೀಡುತ್ತಿರುವ ರೊಮ್ಯಾಂಟಿಕ್ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಕೆಜಿಎಫ್ 2 ತಂಡ ಇಲ್ಲಿಯೇ ಸಕ್ಸಸ್ ಪಾರ್ಟಿ ಆಯೋಜಿಸಿತ್ತು. ಈ ವೇಳೆ ರಾಧಿಕಾ ಚಿತ್ರತಂಡಕ್ಕೆ ಜೊತೆಯಾಗಿದ್ದರು.