Select Your Language

Notifications

webdunia
webdunia
webdunia
webdunia

ಚಾರ್ಲಿ 777 ಡಿಜಿಟಲ್ ರೈಟ್ಸ್ ಗೆ ಭರ್ಜರಿ ಬೇಡಿಕೆ

ಚಾರ್ಲಿ 777
ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಸಿನಿಮಾದ ಸ್ಯಾಟ್ ಲೈಟ್ ಮತ್ತು ಒಟಿಟಿ ರೈಟ್ಸ್ ಭರ್ಜರಿ ಮೊತ್ತಕ್ಕೆ ಮಾರಾಟವಾಗಿದೆ.
 

ಕಲರ್ಸ್ ಕನ್ನಡ ವಾಹಿನಿ ಮತ್ತು ವೂಟ್ ಆಪ್ ಚಾರ್ಲಿ 777 ಸಿನಿಮಾದ ಡಿಜಿಟಲ್ ಹಕ್ಕು ಭಾರೀ ಮೊತ್ತಕ್ಕೆ ಪಡೆದುಕೊಂಡಿದೆ.

ಸ್ಯಾಟ್ ಲೈಟ್ ಹಕ್ಕು ಕಲರ್ಸ್ ವಾಹಿನಿಗೆ 9 ಕೋಟಿ ರೂ.ಗೆ ಮತ್ತು ಒಟಿಟಿ ಹಕ್ಕು ವೂಟ್ ಆಪ್  ಗೆ 12 ಕೋಟಿ ರೂ.ಗೆ ಸೇಲ್ ಆಗಿದೆ. ಜೂನ್ 10 ರಂದು ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾಲಿ ಧನಂಜಯ್ ಹೆಡ್ ಬುಷ್ ಶೂಟಿಂಗ್ ಮುಕ್ತಾಯ