Select Your Language

Notifications

webdunia
webdunia
webdunia
webdunia

ಡಿಸಿಎಂ ಅಶ್ವತ್ಥ್ ನಾರಾಯಣ್ ಜೊತೆಗೆ ಟೆಂಪಲ್ ರನ್ ಮಾಡಿದ ರಾಕಿ ಭಾಯ್ ಯಶ್

ಡಿಸಿಎಂ ಅಶ್ವತ್ಥ್ ನಾರಾಯಣ್ ಜೊತೆಗೆ ಟೆಂಪಲ್ ರನ್ ಮಾಡಿದ ರಾಕಿ ಭಾಯ್ ಯಶ್
ಬೆಂಗಳೂರು , ಸೋಮವಾರ, 4 ಜನವರಿ 2021 (09:14 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮಿಳುನಾಡಿನ ತಿರುನಲ್ಲಾರ್ ಶನೀಶ್ವರ ದೇವಾಲಯಕ್ಕೆ ಭೇಟಿ ಮಾಡಿದ್ದಾರೆ. ಈ ವೇಳೆ ಅವರ ಜೊತೆಗೆ ಡಿಸಿಎಂ ಅಶ್ವತ್ಥ್ ನಾರಾಯಣ್ ಕೂಡಾ ಇದ್ದರು.


ಇಬ್ಬರೂ ಜೊತೆಯಾಗಿ ಶನೀಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹೈದರಾಬಾದ್ ನಲ್ಲಿ ಕೆಜಿಎಫ್ 2 ಶೂಟಿಂಗ್ ಮುಗಿಸಿದ ಯಶ್ ಬೆಂಗಳೂರಿಗೆ ವಾಪಸ್ ಆದ ಬಳಿಕ ಕೆಲವು ದಿನಗಳ ಕಾಲ ಹೋಟೆಲ್ ರೂಂನಲ್ಲಿ ಐಸೋಲೇಟ್ ಆಗಿದ್ದರು. ಇದೀಗ ದೇವಾಲಯ ಭೇಟಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾಣಿ ದತ್ತು ಪಡೆದ ಸ್ಯಾಂಡಲ್ ವುಡ್ ತಾರೆಯರು