Select Your Language

Notifications

webdunia
webdunia
webdunia
webdunia

ಎಪಿ ಅರ್ಜುನ್ ನಿರ್ದೇಶನದಲ್ಲಿ ವಿರಾಟ್ ಮುಂದಿನ ಸಿನಿಮಾ

ಎಪಿ ಅರ್ಜುನ್ ನಿರ್ದೇಶನದಲ್ಲಿ ವಿರಾಟ್ ಮುಂದಿನ ಸಿನಿಮಾ
ಬೆಂಗಳೂರು , ಭಾನುವಾರ, 3 ಜನವರಿ 2021 (09:43 IST)
ಬೆಂಗಳೂರು: ‘ಕಿಸ್’ ಸಿನಿಮಾ ಖ್ಯಾತಿಯ ಯುವ ನಟ ವಿರಾಟ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಬಾರಿಯೂ ಮತ್ತೊಮ್ಮೆ ಎಪಿ ಅರ್ಜುನ್ ನಿರ್ದೇಶನದಲ್ಲಿಯೇ ಹೊಸ ಸಿನಿಮಾ ಮಾಡಲಿದ್ದಾರೆ.


ಎಪಿ ಅರ್ಜುನ್ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಲಿದ್ದಾರೆ. ಈ ಹಿಂದೆ ಕಿಸ್ ಸಿನಿಮಾ ಯಶಸ್ಸು ತಂದುಕೊಟ್ಟಿತ್ತು. ಅದಾದ ಬಳಿಕ ವಿರಾಟ್ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಬರೋಬ್ಬರಿ ವರ್ಷಗಳ ಬ್ರೇಕ್ ಬಳಿಕ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಇದೂ ಕೂಡಾ ರೊಮ್ಯಾಂಟಿಕ್ ಎಂಟರ್ ಟೈನರ್ ಆಗಿರಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋಷಿಯಲ್ ಮೀಡಿಯಾಗೆ ಮರಳಿದ ಸಂಜನಾ ಗಲ್ರಾನಿ