Select Your Language

Notifications

webdunia
webdunia
webdunia
webdunia

ಸಿಂಹದ ಮರಿ ದತ್ತು ಪಡೆದ ನಟ ವಸಿಷ್ಠ ಸಿಂಹ

ವಸಿಷ್ಠ ಸಿಂಹ
ಬೆಂಗಳೂರು: ಸ್ಯಾಂಡಲ್ ವುಡ್ ನಟ ವಸಿಷ್ಠ ಸಿಂಹ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಿಂಹದ ಮರಿಯೊಂದನ್ನು ದತ್ತು ಪಡೆದಿದ್ದಾರೆ.

 

ಹೊಸ ವರ್ಷದ ಮೊದಲ ದಿನ ಬನ್ನೇರುಘಟ್ಟಕ್ಕೆ ಭೇಟಿ ನೀಡಿದ ನಟ ಸಿಂಹದ ಮರಿಯೊಂದನ್ನು ದತ್ತು ಪಡೆದು ಅದಕ್ಕೆ ವಿಜಯ ಸಿಂಹ ಎಂದು ನಾಮಕರಣ ಮಾಡಿದರು. ವಿಶೇಷವೆಂದರೆ ಈ ಸಿಂಹದ ಮರಿ ಡಾ. ರಾಜಕುಮಾರ್ ಜನ್ಮದಿನದಂದೇ ಹುಟ್ಟಿತ್ತು. ಈ ಮೂಲಕ ವಸಿಷ್ಠ ಸಿಂಹ ಪ್ರಾಣಿಗಳ ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ರಾಜಕುಮಾರ್ ಬ್ಯಾನರ್ ನ ಹೊಸ ಸಿನಿಮಾ: ಡ್ಯಾನಿಶ್ ಸೇಠ್ ನಾಯಕ