Select Your Language

Notifications

webdunia
webdunia
webdunia
webdunia

ಜ್ಯೂನಿಯರ್ ರಾಕಿಂಗ್ ಸ್ಟಾರ್ ಫೋಟೋ ಇಂದು ರಿವೀಲ್ ಮಾಡಲಿರುವ ರಾಧಿಕಾ ಪಂಡಿತ್

ಜ್ಯೂನಿಯರ್ ರಾಕಿಂಗ್ ಸ್ಟಾರ್ ಫೋಟೋ ಇಂದು ರಿವೀಲ್ ಮಾಡಲಿರುವ ರಾಧಿಕಾ ಪಂಡಿತ್
ಬೆಂಗಳೂರು , ಗುರುವಾರ, 30 ಏಪ್ರಿಲ್ 2020 (09:23 IST)
ಬೆಂಗಳೂರು: ರಾಧಿಕಾ ಪಂಡಿತ್ ಮತ್ತು  ಯಶ್ ಮಗಳು ಐರಾ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾಳೆ. ಆದರೆ ಇದುವರೆಗೆ ಯಶ್ ದಂಪತಿ ತಮ್ಮ ತಮ್ಮ ಪುತ್ರನ ಫೋಟೋ ರಿವೀಲ್ ಮಾಡಿರಲಿಲ್ಲ.


ಇಂದಿಗೆ ಜ್ಯೂನಿಯರ್ ಯಶ್ ಗೆ ಆರು ತಿಂಗಳು ತುಂಬುತ್ತಿದ್ದು, ಈ ಹಿನ್ನಲೆಯಲ್ಲಿ ರಾಧಿಕಾ ಪಂಡಿತ್ ತಮ್ಮ ಪುತ್ರನ ಫೋಟೋ ರಿವೀಲ್ ಮಾಡುವುದಾಗಿ ಹೇಳಿದ್ದಾರೆ. ಇಂದು ಯಶ್-ರಾಧಿಕಾ ಸೋಷಿಯಲ್ ಮೀಡಿಯಾ ಪುಟದಲ್ಲಿ ಪುತ್ರನ ಫೋಟೋವನ್ನು ಮೊದಲ ಬಾರಿಗೆ ಪ್ರಕಟಿಸಲಿದ್ದಾರೆ.

ಈಗಾಗಲೇ ಐರಾ ಮತ್ತು ಪುತ್ರನ ಫೋಟೋ ಶೂಟ್ ಮಾಡಿಸಿರುವ ಯಶ್ ದಂಪತಿ ಇಂದು ಎಲ್ಲರೂ ಕಾತುರದಿಂದ ಕಾಯುತ್ತಿರುವ ಫೋಟೋವನ್ನು ರಿವೀಲ್ ಮಾಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನಿಲ್ಲ