Select Your Language

Notifications

webdunia
webdunia
webdunia
webdunia

ರವಿಬಸ್ರೂರು ಗಿರ್ಮಿಟ್ ಚಿತ್ರಕ್ಕೆ ಯಶ್-ರಾಧಿಕಾ ವಾಯ್ಸ್: ಇಂದು ಟ್ರೈಲರ್ ಡಬ್ಬಿಂಗ್ ವಿಡಿಯೋ ಬಿಡುಗಡೆ

ರವಿಬಸ್ರೂರು ಗಿರ್ಮಿಟ್ ಚಿತ್ರಕ್ಕೆ ಯಶ್-ರಾಧಿಕಾ ವಾಯ್ಸ್: ಇಂದು ಟ್ರೈಲರ್ ಡಬ್ಬಿಂಗ್ ವಿಡಿಯೋ ಬಿಡುಗಡೆ
ಬೆಂಗಳೂರು , ಶನಿವಾರ, 19 ಅಕ್ಟೋಬರ್ 2019 (11:12 IST)
ಬೆಂಗಳೂರು: ಕೆಜಿಎಫ್ ಸಿನಿಮಾದ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಮಕ್ಕಳ ಚಿತ್ರ ‘ಗಿರ್ಮಿಟ್’ ಸಿನಿಮಾಗೆ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಧ್ವನಿ ನೀಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.


ಈ ಸಿನಿಮಾಗೆ ಧ್ವನಿ ನೀಡುವ ಮೂಲಕ ಇದೇ ಮೊದಲ ಬಾರಿಗೆ ಮಕ್ಕಳ ಚಿತ್ರವೊಂದಕ್ಕೆ ಸ್ಟಾರ್ ನಟರು ಧ್ವನಿ ನೀಡಿದ ಹೆಗ್ಗಳಿಕೆಗೆ ಈ ದಂಪತಿ ಪಾತ್ರರಾಗಿದ್ದಾರೆ.

ಈ ಸಿನಿಮಾದ ಟ್ರೈಲರ್ ಡಬ್ಬಿಂಗ್ ವಿಡಿಯೋ ಇಂದು ಬಿಡುಗಡೆಯಾಗುತ್ತಿದೆ. ಜತೆಗೆ ಮುಂದಿನ ತಿಂಗಳು 8 ನೇ ತಾರೀಖಿನಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ: ರವಿಬೆಳಗೆರೆ ಇಂದೇ ಹೊರಕ್ಕೆ? ಪ್ರೇಕ್ಷಕರಿಗೆ ನಿರಾಸೆ