Select Your Language

Notifications

webdunia
webdunia
webdunia
webdunia

ಯಶ್ – ರಾಧಿಕಾ ದಂಪತಿಗಳಿಗೆ ಡಿಸೆಂಬರ್ ನಲ್ಲಿ ಡಬಲ್ ಖುಷಿ. ಯಾಕೆ ಗೊತ್ತಾ?

ಯಶ್ – ರಾಧಿಕಾ ದಂಪತಿಗಳಿಗೆ ಡಿಸೆಂಬರ್ ನಲ್ಲಿ ಡಬಲ್ ಖುಷಿ. ಯಾಕೆ ಗೊತ್ತಾ?
ಬೆಂಗಳೂರು , ಬುಧವಾರ, 7 ನವೆಂಬರ್ 2018 (12:36 IST)
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಕನಸಿನ ಕುಡಿ ಜಗತ್ತಿಗೆ ಎಂಟ್ರಿ ಕೊಡಲು ಡೇಟ್ ಫಿಕ್ಸ್ ಆಗಿದೆಯಂತೆ.


ಈಗಾಗಲೇ ತಾಯಿಯಾಗಿ ಅಭಿಮಾನಿಗಳಿಗೆ ಸಿಹಿಸುದ್ಧಿ ನೀಡಿದ ರಾಧಿಕಾ ಪಂಡಿತ್ ಅವರಿಗೆ ಈಗ 8 ತಿಂಗಳು ತುಂಬಿದ್ದು ಇದೀಗ  ಸದ್ಯದಲ್ಲೆ ಮಗುವಿಗೆ ಜನ್ಮ ನೀಡಲಿದ್ದಾರಂತೆ.


ಹೌದು. ನಟಿ ರಾಧಿಕಾ ಪಂಡಿತ್ ಅವರಿಗೆ ಇದೇ ಡಿಸೆಂಬರ್ 9ಕ್ಕೆ ಡೇಲಿವರಿ ಡೇಟ್ ನೀಡಿದ್ದಾರಂತೆ. ರಾಧಿಕಾ-ಯಶ್ ಮದುವೆ ವಾಷಿರ್ಕೋತ್ಸವ ಕೂಡ ಇದೇ ಡಿಸೆಂಬರ್ ನಲ್ಲೇ ಆಗಿದ್ದು, ಇದೀಗ ಜೂನಿಯರ್ ರಾಕಿಂಗ್ ಸ್ಟಾರ್ ಎಂಟ್ರಿ ಕೂಡ ಇದೇ ತಿಂಗಳು ಆಗಲಿದೆ. ಒಟ್ಟಿನಲ್ಲಿ ಯಶ್ – ರಾಧಿಕಾ ದಂಪತಿಗಳಿಗೆ ಡಿಸೆಂಬರ್ ನಲ್ಲಿ ಡಬಲ್ ಖುಷಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

10 ಕೋಟಿ ಆಫರ್ ತಿರಸ್ಕರಿಸಿದ ನಟ ನೀನಾಸಂ ಸತೀಶ್. ಕಾರಣವೇನು ಗೊತ್ತಾ?