Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ನ ಎಕ್ಸ್ ಕ್ಲೂಸಿವ್ ಫೋಟೋ ಪ್ರಕಟಿಸಿದ ಯಶ್: ಫ್ಯಾನ್ಸ್ ಫುಲ್ ಫಿದಾ

ಕೆಜಿಎಫ್ 2 ನ ಎಕ್ಸ್ ಕ್ಲೂಸಿವ್ ಫೋಟೋ ಪ್ರಕಟಿಸಿದ ಯಶ್: ಫ್ಯಾನ್ಸ್ ಫುಲ್ ಫಿದಾ
ಬೆಂಗಳೂರು , ಮಂಗಳವಾರ, 8 ಡಿಸೆಂಬರ್ 2020 (10:03 IST)
ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ 2 ನ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಹೈದರಾಬಾದ್ ನಲ್ಲಿ ನಡೆದಿದೆ. ಈ ಶೂಟಿಂಗ್ ವೇಳೆ ತೆಗೆದ ಎಕ್ಸ್ ಕ್ಲೂಸಿವ್ ಫೋಟೋವನ್ನು ರಾಕಿ ಭಾಯ್ ಯಶ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.


ಕರಿಯ ಸೂಟ್ ನಲ್ಲಿ ಗನ್ ಹಿಡಿದುಕೊಂಡು ಖಡಕ್ ಲುಕ್ ನಲ್ಲಿರುವ ರಾಕಿ ಭಾಯ್ ಫೋಟೋವನ್ನು ಯಶ್ ಪ್ರಕಟಿಸಿದ್ದಾರೆ. ಅಲ್ಲದೆ, ಕೆಜಿಎಫ್ 2 ನ ಕೊನೆಯ ಹಂತದ ಚಿತ್ರೀಕರಣ ಇದು ಎಂದಿದ್ದಾರೆ. ಇನ್ನು, ಯಶ್ ಈ ಫೋಟೋ ಪ್ರಕಟಿಸುತ್ತಿದ್ದಂತೇ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಜಿಎಫ್ ಸಿನಿಮಾಗಿರುವ ಕ್ರೇಜ್ ಎಷ್ಟಿದೆ ಎಂದು ಈ ಫೋಟೋಗೆ ಅಭಿಮಾನಿಗಳು ನೀಡಿರುವ ಪ್ರತಿಕ್ರಿಯೆಯಿಂದಲೇ ಪಕ್ಕಾ ಆಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಕೆ ನಟಿಸಿರುವ ಐರಾವನ್ ಸಿನಿಮಾಗೆ ಕಿಚ್ಚ ಸುದೀಪ್ ಮೆಚ್ಚುಗೆ