Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಗಾಗಿ ಕಾಯುತ್ತಿದ್ದವರಿಗೆ ನಿರಾಸೆಯ ಸುದ್ದಿ ಹೇಳಿದ ಯಶ್

ಕೆಜಿಎಫ್ 2 ಗಾಗಿ ಕಾಯುತ್ತಿದ್ದವರಿಗೆ ನಿರಾಸೆಯ ಸುದ್ದಿ ಹೇಳಿದ ಯಶ್
ಬೆಂಗಳೂರು , ಬುಧವಾರ, 23 ಅಕ್ಟೋಬರ್ 2019 (10:08 IST)
ಬೆಂಗಳೂರು: ಕೆಜಿಎಫ್ ಚಾಪ್ಟರ್ 1 ದೇಶಾದ್ಯಂತ ಎಬ್ಬಿಸಿದ ಹವಾ ನೋಡಿ ಕೆಜಿಎಫ್ 2 ಗಾಗಿ ವೀಕ್ಷಕರು ಕಾಯುತ್ತಿದ್ದಾರೆ. ಆದರೆ ಕೆಜಿಎಫ್ 2 ಬಗ್ಗೆ ನಿರಾಶೆಯಾಗುವ ಸುದ್ದಿಯೊಂದನ್ನು ಯಶ್ ಹೇಳಿದ್ದಾರೆ.


ಕೆಜಿಎಫ್ 2 ಸಿನಿಮಾ ಈ ಡಿಸೆಂಬರ್ ಗೆ ಬಿಡುಗಡೆಯಾಗಲ್ಲ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ. ಕೆಜಿಎಫ್ 2 ಸಿನಿಮಾವನ್ನು ಭಾಗ 1ಕ್ಕಿಂತಲೂ ಅದ್ಭುತವಾಗಿ ಮಾಡುತ್ತಿದ್ದೇವೆ. ಇದುವರೆಗೆ ಯಾರೂ ನಿರೀಕ್ಷೆಯೂ ಮಾಡದ ರೀತಿ ಮಾಡುತ್ತಿದ್ದೇವೆ. ಹೀಗಾಗಿ ಸದ್ಯಕ್ಕೆ ಇದು ಬಿಡುಗಡೆಯಾಗುತ್ತಿಲ್ಲ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನವರಸನಾಯಕ ಜಗ್ಗೇಶ್ ಗೆ ತೂಗುದೀಪ ಅಣ್ತಮ್ಮ ಸಾಥ್