Select Your Language

Notifications

webdunia
webdunia
webdunia
webdunia

ಟಿವಿಲಿ ಡಿ ಬಾಸ್ ದರ್ಶನ್ ‘ಯಜಮಾನ’ ಪ್ರಸಾರವಾಗುತ್ತಿರೋದು ಇದೇ ದಿನ

ಟಿವಿಲಿ ಡಿ ಬಾಸ್ ದರ್ಶನ್ ‘ಯಜಮಾನ’ ಪ್ರಸಾರವಾಗುತ್ತಿರೋದು ಇದೇ ದಿನ
ಬೆಂಗಳೂರು , ಭಾನುವಾರ, 21 ಜುಲೈ 2019 (09:06 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಸದ್ಯದಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ ಎಂಬ ಸುದ್ದಿ ಓದಿರುತ್ತೀರಿ. ಆದರೆ ಈಗ ಯಾವಾಗ ಎಂಬುದಕ್ಕೆ ಉತ್ತರ ಸಿಕ್ಕಿದೆ.


ಸ್ಟಾರ್ ಸುವರ್ಣ ವಾಹಿನಿಯಲ್ಲಿ ಆಗಸ್ಟ್ 11 ರಂದು ಅಂದರೆ ಭಾನುವಾರ ಯಜಮಾನ ಸಿನಿಮಾ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.

ಬಹಳ ದಿನಗಳ ನಂತರ ಬಿಡುಗಡೆಯಾಗಿದ್ದ ಯಜಮಾನ ಇತ್ತೀಚೆಗಷ್ಟೇ ಶತದಿನ ಪೂರೈಸಿತ್ತು. ದರ್ಶನ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೀಮಂತ ಮುಗಿಸಿಕೊಂಡ ನಟಿ ಶೃತಿ ಹರಿಹರನ್