Select Your Language

Notifications

webdunia
webdunia
webdunia
webdunia

ಸೀಮಂತ ಮುಗಿಸಿಕೊಂಡ ನಟಿ ಶೃತಿ ಹರಿಹರನ್

ಸೀಮಂತ ಮುಗಿಸಿಕೊಂಡ ನಟಿ ಶೃತಿ ಹರಿಹರನ್
ಬೆಂಗಳೂರು , ಶನಿವಾರ, 20 ಜುಲೈ 2019 (10:39 IST)
ಬೆಂಗಳೂರು: ನಟಿ ಶೃತಿ ಹರಿಹರನ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇತ್ತೀಚೆಗಷ್ಟೇ ಸೀಮಂತ ಶಾಸ್ತ್ರ ಮುಗಿಸಿಕೊಂಡಿದ್ದಾರೆ.


ರಾಮ್ ಕಲಾರಿ ಜತೆಗೆ ನಟಿ ಶೃತಿ ಹರಿಹರನ್ ಮದುವೆಯಾಗಿದ್ದರು. ಆದರೆ ಈ ವಿಚಾರವನ್ನು ಅವರು ಎಲ್ಲೂ ಬಹಿರಂಗಡಪಸಿರಲಿಲ್ಲ. ಆದರೆ ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಕೇಸ್ ದಾಖಲಾದಾಗ ಇವರ ಮದುವೆ ಸುದ್ದಿ ಬಹಿರಂಗಗೊಂಡಿತ್ತು.

ನೃತ್ಯಪಟುವಾಗಿ ರಾಮ್ ಕಲಾರಿ ಹಾಗೂ ನಟಿ ಶೃತಿ ಹರಿಹರನ್ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಸೀಮಂತ ಶಾಸ್ತ್ರವನ್ನೂ ಮುಗಿಸಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಶೃತಿ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ನಾತಿ ಚರಾಮಿ ಬಳಿಕ ಶೃತಿ ಯಾವುದೇ ಸಿನಿಮಾಗಳು ಬಿಡುಗಡೆಯಾಗಿರಲಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಆದಿಲಕ್ಷ್ಮಿ ಪುರಾಣದ ರಾಧಿಕೆಯ ನೋಡಿ, ಸಿಂಗನ ಆಕ್ಷನ್ ನೋಡಿ ಏನಂದ್ರು ಪ್ರೇಕ್ಷಕರು?!